ವಾಣಿಜ್ಯಕೊವಿಡ್-19 ಪಿಪಿಇ ಕಿಟ್ಗಳ ಸೀಮಿತ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ
ರಫ್ತು ಮಾನದಂಡಗಳನ್ನು ಭಾಗಶಃ ಸಡಿಲಿಸುತ್ತಿರುವ ಕೇಂದ್ರ ಸರ್ಕಾರ, ಸೋಮವಾರ 50 ಲಕ್ಷ ಯುನಿಟ್ಗಳ ರಫ್ತು ಕೋಟಾದೊಂದಿಗೆ ಕೊವಿಡ್-19 ವೈಯಕ್ತಿಕ ಸಂರಕ್ಷಣಾ ಸಲಕರಣೆಗಳ(ಪಿಪಿಇ) ವೈದ್ಯಕೀಯ ಕವಚಗಳನ್ನು ರಫ್ತು ಮಾಡಲು ಅನುಮತಿ ನೀಡಿದೆ.