ವಿದೇಶಸಂಕಷ್ಟದ ಸಮಯದಲ್ಲಿ ಕೀಳು ರಾಜಕೀಯ: ಭಾರತದ ಲಾಕ್ ಡೌನ್ ಬಿಂಬಿಸಲು ಪಾಕ್ ಚಿತ್ರ ಬಳಸಿದ ಕಾಂಗ್ರೆಸ್ ನಾಯಕ!
ಮಹಾಮಾರಿ ಕೊರೋನಾ ವೈರಸ್ ಭಾರತದಲ್ಲಿ ವೇಗವಾಗಿ ಹರಡುತ್ತಿರುವುದು ಸಂಕಷ್ಟಕ್ಕೆ ಸಿಲುಕಿದೆ. ಇನ್ನು ಕೇಂದ್ರ ಸರ್ಕಾರ ಲಾಕ್ ಡೌನ್ ಕಠಿಣ ನಿರ್ಧಾರವನ್ನು ಕೈಗೊಂಡಿದ್ದು ಭಾರತದ ಲಾಕ್ ಡೌನ್ ಪರಿಸ್ಥಿತಿಯನ್ನು ಬಿಂಬಿಸಲು ಕಾಂಗ್ರೆಸ್ ನಾಯಕ ಪಾಕ್ ಚಿತ್ರವನ್ನು ಬಳಸಿ ವಿವಾದಕ್ಕೀಡಾಗಿದ್ದಾರೆ.