Amul milk price

ಪ್ರಧಾನಿ ಅಮುಲ್ ಹಾಲಿನ ಬೆಲೆ ಕಡಿಮೆ ಮಾಡಿದ್ರೆ, ನಾವೂ ಅದೇ ರೀತಿ ಮಾಡ್ತೀವಿ; ಶೋಭಾ ಕರಂದ್ಲಾಜೆಗೆ ಹಸುಗಳ ಸಗಣಿ-ಗೋಮೂತ್ರದ ವಾಸನೆ ಗೊತ್ತಿದೆಯೇ?
ರಾಜ್ಯ

ಪ್ರಧಾನಿ ಅಮುಲ್ ಹಾಲಿನ ಬೆಲೆ ಕಡಿಮೆ ಮಾಡಿದ್ರೆ, ನಾವೂ ಅದೇ ರೀತಿ ಮಾಡ್ತೀವಿ; ಶೋಭಾ ಕರಂದ್ಲಾಜೆಗೆ ಹಸುಗಳ ಸಗಣಿ-ಗೋಮೂತ್ರದ ವಾಸನೆ ಗೊತ್ತಿದೆಯೇ?

ರಾಜ್ಯ ಸಹಕಾರ ಮಹಾಮಂಡಳ ಇಲ್ಲಿ ಆಯೋಜಿಸಿದ್ದ 73ನೇ ಸಹಕಾರ ಸಪ್ತಾಹ-2026 ಅನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ಪ್ರಧಾನಿ ನರೇಂದ್ರ ಮೋದಿ ಅವರು ಅಮುಲ್ ಹಾಲಿನ ದರವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.

ನಂದಿನಿ, ಮದರ್ ಡೈರಿ ಬೆನ್ನಲ್ಲೇ ಹಾಲಿನ ದರ ಹೆಚ್ಚಿಸಿದ ಅಮುಲ್: ಯಾವ ಹಾಲಿಗೆ ಎಷ್ಟು ಬೆಲೆ?
ವಾಣಿಜ್ಯ

ನಂದಿನಿ, ಮದರ್ ಡೈರಿ ಬೆನ್ನಲ್ಲೇ ಹಾಲಿನ ದರ ಹೆಚ್ಚಿಸಿದ ಅಮುಲ್: ಯಾವ ಹಾಲಿಗೆ ಎಷ್ಟು ಬೆಲೆ?

ನಂದಿನಿ, ಮದರ್ ಡೈರಿ ಬೆನ್ನಲ್ಲೇ ದೇಶದ ಪ್ರಮುಖ ಡೈರಿ ಬ್ರ್ಯಾಂಡ್ ಅಮುಲ್ ಕೂಡ ದೇಶಾದ್ಯಂತ ಜಾರಿಗೆ ಬರುವಂತೆ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹2 ರಿಂದ ₹6 ರವರೆಗೆ ಹೆಚ್ಚಳ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

Amul Milk: ಅಮುಲ್ ಹಾಲಿನ ದರ ಏರಿಕೆ; ನೂತನ ಬೆಲೆ ಇಂದಿನಿಂದ ಜಾರಿ
ವಾಣಿಜ್ಯ

Amul Milk: ಅಮುಲ್ ಹಾಲಿನ ದರ ಏರಿಕೆ; ನೂತನ ಬೆಲೆ ಇಂದಿನಿಂದ ಜಾರಿ

ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಎನ್​ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಮತ್ತು ಅಮುಲ್ ಕೌ ಮಿಲ್ಕ್​​ಗಳಿಗೆ ದರ ಏರಿಕೆ ಅನ್ವಯವಾಗಲಿದೆ.