ಸಿನಿಮಾ ಸುದ್ದಿ'ನಾಟು ನಾಟು' ನಿಜವಾಗಿಯೂ ಆಸ್ಕರ್ ಗೆ ಅರ್ಹವೇ? ಬೆಂಗಾಲಿ ನಟಿ ವಿರುದ್ಧ ನೆಟ್ಟಿಗರ ಕಿಡಿ
'ನಾಟು ನಾಟು' ಹಾಡು ಹಾಗೂ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ದೇಶದ ಜನತೆ ಮುಳುಗಿದ್ದು, ಆದರೆ ನಾಟು ನಾಟು ಹಾಡು ನಿಜವಾಗಿಯೂ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿದೆಯೇ ನಟಿಯೊಬ್ಬರು ಪ್ರಶ್ನಿಸಿದ್ದು ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.