ಚೀನಾ, ಕೊರಿಯಾಗಳಿಂದ ಕೆಮಿಕಲ್ ಗಳ ಆಮದು ತಡೆಗೆ ಭಾರತ ಕಠಿಣ ಕ್ರಮ ಕೈಗೊಳ್ಳಲಿದ್ದು, ಆಮದು ತಡೆ ಸುಂಕ ವಿಧಿಸುವ ಸಾಧ್ಯತೆ ಇದೆ.