ಸಿನಿಮಾ ಸುದ್ದಿ'ಪಹಲ್ಗಾಮ್ ಉಗ್ರ ದಾಳಿ', 'ಆಪರೇಷನ್ ಸಿಂಧೂರ' ಆಧರಿಸಿದ ಚಿತ್ರ ಘೋಷಣೆ; ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್, 9 ಭಾಷೆಗಳಲ್ಲಿ ತೆರೆಗೆ!
ಈ ಚಿತ್ರವು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂಧೂರ ಸುತ್ತಮುತ್ತಲಿನ ಘಟನೆಗಳನ್ನು ತೆರೆ ಮೇಲೆ ತರಲಿದೆ.