ದೇಶತಂದೆಯಂತೆ ಮಗ: ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿ ತಂದೆ ನಿವೃತ್ತ ಲೆ. ಜ. ಕೆ.ಎಂ. ಸೇಠ್ ಗೆ ಸೆಲ್ಯೂಟ್ ಹೊಡೆದು ಕಾಲಿಗೆ ನಮಸ್ಕರಿಸಿದ ಜ.ಧೀರಜ್ ಸೇಠ್-Video
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ಜನರಲ್ ಸೇಠ್, 1997ರಲ್ಲಿ ಜನರಲ್ ಶಂಕರ್ ರಾಯ್ ಚೌಧರಿ ನಿವೃತ್ತಿಯಾದ ಬಳಿಕ ಸೇನಾ ಮುಖ್ಯಸ್ಥರಾದ ಮೊದಲ ಆರ್ಮರ್ಡ್ ಕಾರ್ಪ್ಸ್ ಅಧಿಕಾರಿಯಾಗಿದ್ದಾರೆ.