ದೇಶಗುರುದಾಸ್ಪುರ ಸರಪಂಚ್ ಹುದ್ದೆ ಹರಾಜು: ಬರೋಬ್ಬರಿ 2 ಕೋಟಿ ರೂ. ಗೆ ಬಿಡ್ ಮಾಡಿದ ಬಿಜೆಪಿ ನಾಯಕ!
ಅಕ್ಟೋಬರ್ 15 ರಂದು ಪಂಜಾಬ್ ಗ್ರಾಮ ಪಂಚಾಯತ್ ಚುನಾವಣೆ ನಿಗದಿಯಾಗಿದ್ದು, ಪ್ರಜಾಪ್ರಭುತ್ವದ ನಿಯಮಗಳನ್ನು ಉಲ್ಲಂಘಿಸಿ ಚುನಾವಣೆಗೂ ಮುನ್ನವೇ ಹರ್ದೋವಾಲ್ ಕಲಾನ್ ಗ್ರಾಮದಲ್ಲಿ ವಿವಾದಾತ್ಮಕ ಬಿಡ್ಡಿಂಗ್ ನಡೆದಿದೆ.