ರಾಜಕೀಯಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ವಿರೋಧ; ಬಸವಕಲ್ಯಾಣ ಕಾರ್ಯಕ್ರಮದಲ್ಲಿ 'ಗೋ ಬ್ಯಾಕ್' ಎಂದು ಪ್ರತಿಭಟನೆ ಬಿಸಿ ಎದುರಿಸಿದ ವಿಜಯೇಂದ್ರ; Video
"ಜಾತಿ, ಧರ್ಮಗಳ ನಡುವೆ ಭೇದಭಾವ ಮಾಡದೆ, 'ನಾವೆಲ್ಲ ಹಿಂದೂಗಳು, ನಾವೆಲ್ಲ ಒಂದೇ' ಎಂಬ ಭಾವನೆಯೊಂದಿಗೆ ಜನರು ಪ್ರಗತಿಯತ್ತ ಸಾಗಬೇಕು," ಎಂದು ಬಿ ವೈ ವಿಜಯೇಂದ್ರ ಹೇಳಿದರು.