ವಿದೇಶಕಾರ್ ಶೋರೂಂ ಸೇಲ್ಸ್ಮ್ಯಾನ್ ಈಗ ದೇಶದ ರಾಜಕುಮಾರ; ಡಿಎನ್ಎ ಪರೀಕ್ಷೆಯಿಂದ ಬಹಿರಂಗವಾದ ರಾಜಮನೆತನದ ರಹಸ್ಯ
ನನ್ನ ತಂದೆ ಯಾರು ಎಂದು ಹುಡುಕುತ್ತಾ ಹೋದವ ರಾತ್ರೋರಾತ್ರಿ ದೇಶದ ರಾಜಕುಮಾರನಾದ! ಇಲ್ಲಿದೆ ಕಾರ್ ಮಾರುತ್ತಿದ್ದ ಯುವಕ ರಾತ್ರೋರಾತ್ರಿ ಪ್ರಿನ್ಸ್ ಆದ ಕಥೆ ಇಲ್ಲಿದೆ: 99.5% ಡಿಎನ್ಎ ಮ್ಯಾಚ್ ಆಗಿ ಬಯಲಾಯ್ತು ಸತ್ಯ! ತಂದೆಯ ರಹಸ್ಯ ಸಂಬಂಧ ಒಪ್ಪಿಕೊಂಡ ಬೆಲ್ಜಿಯಂ ರಾಜಕುಮಾರ. ಆ ಕುರಿತ ವರದಿ ಇಲ್ಲಿದೆ: