ರಾಜ್ಯಬೆಂಗಳೂರಿನಲ್ಲೇ ಕೆಲಸ, ಆದರೆ ಕನ್ನಡಿಗರಿಗೆ ನೋ ಎಂಟ್ರಿ: ರಾಜಧಾನಿಯಲ್ಲಿ ಉದ್ಯೋಗ ಬೇಕಿದ್ದರೆ ತಮಿಳುನಾಡಿನವರೇ ಆಗಿರಬೇಕಂತೆ! ಲಿಂಕ್ಡ್ಇನ್ ಪೋಸ್ಟ್ ನೋಡಿ ಕೆರಳಿ ಕೆಂಡವಾದ ನೆಟ್ಟಿಗರು
ಬೆಂಗಳೂರಿನ ಕಂಪನಿಯೊಂದರ ಉದ್ಯೋಗ ಜಾಹೀರಾತು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕಂಪನಿಯು ಉದ್ಯೋಗದ ಸ್ಥಳ ಬೆಂಗಳೂರು ಎಂದು ಉಲ್ಲೇಖಿಸಿ, ಅದಕ್ಕೆ ಕೇವಲ ತಮಿಳುನಾಡು ಮೂಲದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಷರತ್ತು ವಿಧಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ: