ವಿದೇಶದಾವೋಸ್ ವೇದಿಕೆಯಲ್ಲಿ ಮೋದಿ, ಟ್ರಂಪ್ ವಿರುದ್ದ ಜಾರ್ಜ್ ಸೊರೊಸ್ ವಾಗ್ದಾಳಿ!
ಹಂಗೇರಿ- ಅಮೆರಿಕನ್ ಬಿಲಿಯನೇರ್ ಹಾಗೂ ಲೋಕೋಪಕಾರಿ ಜಾರ್ಜ್ ಸೊರೊಸ್ ಅವರು ದಾವೋಸ್ ವಿಶ್ವ ಆರ್ಥಿಕ ವೇದಿಕೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.