- Tag results for biopic
![]() | ರಾಧಾಕೃಷ್ಣ ಪಲ್ಲಕಿ ನಿರ್ದೇಶನದ ವೀರ್ ಸಾವರ್ಕರ್ ಬಯೋಪಿಕ್‌ನಲ್ಲಿ ಸುನೀಲ್ ರಾವ್ ಜೋಡಿಯಾಗಿ ಜಾನ್ವಿಕಾ ಕಲಕೇರಿನಿರ್ದೇಶಕ ರಾಧಾಕೃಷ್ಣ ಪಲ್ಲಕಿ ಅವರ ವೀರ್ ಸಾವರ್ಕರ್ (ವಿನಯ ಕೆ ದಾಮೋದರ್ ಸಾವರ್ಕರ್) ಬಯೋಪಿಕ್‌ನಲ್ಲಿ ನಟ ಸುನೀಲ್ ರಾವ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡದ ಇತ್ತೀಚಿನ ಅಪ್‌ಡೇಟ್ ಏನೆಂದರೆ, ವೀರ್ ಸಾವರ್ಕರ್ ಅವರ ಪತ್ನಿ ಯಮುನಾಬಾಯಿ ಪಾತ್ರದಲ್ಲಿ ನಟಿ ಜಾನ್ವಿಕಾ ಕಲಕೇರಿ ಕಾಣಿಸಿಕೊಳ್ಳಲಿದ್ದಾರೆ. |
![]() | ರಾಧಾಕೃಷ್ಣ ಪಲ್ಲಕಿ ನಿರ್ದೇಶನದ ವೀರ್ ಸಾವರ್ಕರ್ ಬಯೋಪಿಕ್‌ನಲ್ಲಿ ಎಕ್ಸ್‌ಕ್ಯೂಸ್‌ಮಿ ಖ್ಯಾತಿಯ ಸುನೀಲ್ ರಾವ್ಸುನಿಲ್ ರಾವ್ ಅವರು ನಟ ಮತ್ತು ಗಾಯಕರಾಗಿ ತಮ್ಮ ವೃತ್ತಿಜೀವನದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾ ತಮ್ಮದೇ ಆದ ಸ್ಥಾನವನ್ನು ಹೊಂದಿದ್ದಾರೆ. ವಿಶೇಷವಾಗಿ ಬಹುಮುಖ ನಟನೆಗೆ ಹೆಸರುವಾಸಿಯಾಗಿರುವ ಸುನೀಲ್, ವೀರ್ ಸಾವರ್ಕರ್ ಅವರ ಜೀವನಚರಿತ್ರೆಯಲ್ಲಿ ನಟಿಸಲು ಸಿದ್ಧರಾಗಿದ್ದಾರೆ. |
![]() | ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಬಯೋಪಿಕ್ ನಲ್ಲಿ ಡಾಲಿ ಧನಂಜಯ: ಪ್ರತಿಮಾ ನಂಜುಂಡಸ್ವಾಮಿಯಾಗಿ ನಟಿ ರಮ್ಯಾ!ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ಬಯೋಪಿಕ್ ಇನ್ನು ಒಂದು ವರ್ಷದೊಳಗೆ ತಯಾರಾಗಲಿದೆ, ಪ್ರಮುಖ ಪಾತ್ರದಲ್ಲಿ ನಟಿಸಲು ಆಸಕ್ತಿ ತೋರಿಸಿರುವ ನಟ ಡಾಲಿ ಧನಂಜಯ, ಸಿನಿಮಾ ನಿರ್ಮಾಣದ ಕಡೆ ಒಲವು ತೋರಿದ್ದಾರೆ. |
![]() | ತೆರೆಮೇಲೆ ಸಿದ್ದರಾಮಯ್ಯ ಬಯೋಪಿಕ್: ಮಾಜಿ ಸಿಎಂ ಪಾತ್ರದಲ್ಲಿ ವಿಜಯ್ ಸೇತುಪತಿ? ಅಹಿಂದ ನಾಯಕನ ವರ್ಣರಂಜಿತ ಬದುಕು!ರಾಜಕೀಯ ವ್ಯಕ್ತಿಗಳು, ಸಾಧಕರ ಎಷ್ಟೋ ಬಯೋಪಿಕ್‌ಗಳು ತೆರೆ ಮೇಲೆ ಬಂದು ಕಮಾಲ್ ಮಾಡಿದೆ. ಈಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಯೋಪಿಕ್ ತಯಾರಿಯ ಕೂಗು ಕೇಳಿ ಬರುತ್ತಿದೆ. |
![]() | ಧೋನಿ, ಸಚಿನ್ ಆಯ್ತು ಈಗ ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಬಯೋಪಿಕ್: ಮೋಷನ್ ಪೋಸ್ಟರ್ ಬಿಡುಗಡೆ!ಭಾರತದಲ್ಲಿ ಕ್ರೀಡಾಪಟುಗಳ ಬಯೋಪಿಕ್ ಗಳು ಹೊಸದೇನಲ್ಲ. ಆದಾಗ್ಯೂ, ಈ ಬಾರಿ ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಅವರು ತಮ್ಮ ಬಯೋಪಿಕ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. |
![]() | ತೆರೆಮೇಲೆ ಬರಲಿದೆ ಕಾಫಿ ಡೇ ಸಂಸ್ಥಾಪಕ ವಿ ಜಿ ಸಿದ್ದಾರ್ಥ ಬಯೋಪಿಕ್!ಉದ್ಯಮ ಲೋಕದಲ್ಲಿ ಸಾಧನೆ ಮಾಡಿದ ಸಿದ್ದಾರ್ಥ ಅವರ ಜೀವನ ದುರಂತ ಅಂತ್ಯ ಕಂಡಿದ್ದು ಮಾತ್ರ ನೋವಿನ ಸಂಗತಿ. ಆದರೆ ಅವರು ಸಾಗಿ ಬಂದ ಹಾದಿ ನಿಜಕ್ಕೂ ಕೋಟ್ಯಂತರ ಜನರಿಗೆ ಮಾದರಿ ಆಗುವಂಥದ್ದು. ಹಾಗಾಗಿ ಅವರ ಬಯೋಪಿಕ್ ಮಾಡಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿವೆ. |
![]() | ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನಚರಿತ್ರೆ ನಿರ್ಮಿಸಲು ಚಿತ್ರ ನಿರ್ಮಾಪಕರು ಉತ್ಸುಕರಾಗಿದ್ದರು: ತಂದೆ ಉನ್ನಿಕೃಷ್ಣನ್ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಕುರಿತು ಬಹುಭಾಷೆಯಲ್ಲಿ ತಯಾರಾಗುತ್ತಿರುವ ಜೀವನ ಚರಿತ್ರೆ ಸಿನಿಮಾ 'ಮೇಜರ್' ನಲ್ಲಿ ತೆಲುಗು ನಟ ಅಡಿವಿ ಶೇಶ್ ಅವರು 26/11 ರ ನಾಯಕನ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರೇ ಚಿತ್ರಕ್ಕೆ ಚಿತ್ರಕಥೆಯನ್ನೂ ಬರೆದಿದ್ದಾರೆ. |
![]() | ಎಂ ಎಸ್ ಸುಬ್ಬಲಕ್ಷ್ಮಿ ಜೀವನಚರಿತ್ರೆ ತೆರೆಗೆ ತರಲು ಸಿದ್ಧತೆ; ರಾಕ್ ಲೈನ್ ನಿರ್ಮಾಣಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರೊಂದಿಗೆ ಒಂದೆರಡು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಖ್ಯಾತ ಗಾಯಕಿ ಎಂಎಸ್ ಸುಬ್ಬುಲಕ್ಷ್ಮಿ (M S Subbalakshmi) ಅವರ ಜೀವನಚರಿತ್ರೆ ಮಾಡಲು ಸಿದ್ಧರಾಗಿದ್ದಾರೆ. |
![]() | ಸರೋಜಿನಿ ನಾಯ್ಡು ಜೀವನಚರಿತ್ರೆ ಆಧಾರಿತ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ವಿನಯ್ ಚಂದ್ರಗುರು, ಮಂಜುನಾಥ ಬಿಎ, ಎಲ್‌ಎಲ್‌ಬಿ ಮತ್ತು ಬಾಡಿಗಾರ್ಡ್‌ನಂತಹ ಕನ್ನಡ ಚಿತ್ರಗಳ ಸಂಗೀತ ನಿರ್ದೇಶಕ ವಿನಯ್ ಚಂದ್ರ ಅವರು ಈಗ 'ಭಾರತದ ಕೋಗಿಲೆ' ಸರೋಜಿನಿ ನಾಯ್ಡು ಅವರ ಜೀವನಚರಿತ್ರೆ ಆಧಾರಿತ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ |
![]() | ಮಾಜಿ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್ ಜೀವನಾಧಾರಿತ 'ರಾಕೆಟ್ರಿ' ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗಸಿನಿಮಾದ ಪ್ರಮುಖ ಪಾತ್ರದಲ್ಲಿ ಮಾಧವನ್ ಅವರೇ ಬಣ್ಣ ಹಚ್ಚಿದ್ದು, ಸಿನಿಮಾದ ಸ್ಟಿಲ್ ಗಳು ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿವೆ. ರಾಕೆಟ್ರಿ ಸಿನಿಮಾ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನವನ್ನು ಆಧರಿಸಿದೆ. |