ದೇಶಜರ್ಮನಿ ಮಹಿಳೆಯ ಮೇಲೆ ಅತ್ಯಾಚಾರ: ಆರೋಪಿ ಮಾಜಿ ಡಿಜಿಪಿ ಪುತ್ರ ಬಿಟ್ಟಿ ಮೊಹಾಂತಿ ಕ್ಯಾನ್ಸರ್ನಿಂದ ಸಾವು!
ಜರ್ಮನ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಬಿಟ್ಟಿ ಮೊಹಾಂತಿ ಭುವನೇಶ್ವರದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ನಿಧನರಾಗಿದ್ದಾಗಿ ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದೆ.