ದೇಶವಿಶೇಷ ಅಧಿವೇಶನಕ್ಕೂ ಮುನ್ನ ಬಿಜೆಪಿ ಸಂಸದೀಯ ಸಮಿತಿಯೊಂದಿಗೆ ಮೋದಿ ಸಭೆ; ಸಂಸದರಿಗೆ three-line whip ಜಾರಿ
ಇದೇ ವೇಳೆ, ಪ್ರಮುಖ ಸಂಸತ್ ಕಲಾಪಗಳಿಗಾಗಿ ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ಸದನದಲ್ಲಿ ಹಾಜರಿರುವಂತೆ ಬಿಜೆಪಿ ತನ್ನ ಲೋಕಸಭಾ ಸಂಸದರಿಗೆ 'ತ್ರೀ-ಲೈನ್ ವಿಪ್' (three-line whip) ಜಾರಿಗೊಳಿಸಿದೆ.