ದೇಶ'ಭಾರತ ಮಧ್ಯಮ ಶಕ್ತಿಯಲ್ಲ, ಮಧ್ಯದಲ್ಲಿರುವ ಶಕ್ತಿ, ಜಗತ್ತು ಹೊಸ ಅಂತಾರಾಷ್ಟ್ರೀಯ ವ್ಯವಸ್ಥೆಯತ್ತ ಸಾಗುತ್ತಿದೆ': ವಿದೇಶಾಂಗ ಸಚಿವ ಜೈಶಂಕರ್
ಜಗತ್ತಿನಲ್ಲಿ ನಡೆಯುತ್ತಿರುವ ಬದಲಾವಣೆಯನ್ನು ಈಗಿನ ವ್ಯವಸ್ಥೆಯಿಂದ ಅರಾಜಕತೆಯತ್ತ ಸಾಗುವ ಪ್ರಕ್ರಿಯೆ ಎಂದು ಪರಿಗಣಿಸಬಾರದು. ಬದಲಾಗಿ, ವಿಭಿನ್ನ ಸ್ವರೂಪದ ಹೊಸ ವ್ಯವಸ್ಥೆಯೊಂದು ರೂಪುಗೊಳ್ಳುತ್ತಿರುವ ಬೆಳವಣಿಗೆಯಾಗಿ..