ದೇಶಅರೆನಗ್ನ ಪೇಂಟಿಂಗ್: ಹೋರಾಟಗಾರ್ತಿ ರೆಹಾನಾ ಫಾತಿಮಾ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಕೇರಳ ಹೈ ಕೋರ್ಟ್
ಅರೆನಗ್ನವಾಗಿ ಮಕ್ಕಳಿಂದ ದೇಹದ ಮೇಲೆ ಪೇಂಟಿಂಗ್ ಮಾಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಬರಿಮಲೆ ವಿವಾದ ಕು'ಖ್ಯಾತಿ'ಯ ಹೋರಾಟಗಾರ್ತಿ ರೆಹಾನಾ ಫಾತಿಮಾರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈ ಕೋರ್ಟ್ ತಿರಸ್ಕರಿಸಿದೆ.