ಸಿನಿಮಾ ಸುದ್ದಿ'ಬಾಲಿವುಡ್ ಸಾಂಗ್ಸ್ ಹೆಚ್ಚು ರೊಮ್ಯಾಂಟಿಕ್..ಸೌತ್ ಸಿನಿಮಾಗಳಲ್ಲಿ ಮಸಾಲೆ, ಐಟಂ ಸಾಂಗ್ ಗಳು ಹೆಚ್ಚು': ಮತ್ತೆ ಟ್ರೋಲ್ ಗೆ ಗುರಿಯಾದ ರಶ್ಮಿಕಾ ಮಂದಣ್ಣ!
ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿರುವ ನಟಿ. ಸಕಾರಣವಲ್ಲದೆ, ಹಲವು ವಿವಾದಾತ್ಮಕ ಮಾತುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗುತ್ತಾರೆ, ಅಷ್ಟೇ ಏಕೆ ದಕ್ಷಿಣದ ಸಿನಿಪ್ರಿಯರ ವಿಶೇಷವಾಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ.