ದೇಶVideo: ಲಿಫ್ಟ್ ಬಾಗಿಲು ದಿಢೀರ್ ಕ್ಲೋಸ್; ಒಳಗಿದ್ದ ಮಕ್ಕಳ ರಕ್ಷಿಸಲು ಬಾಲಕಿ ಸಾಹಸ; 'ಸೂಪರ್ ಹೀರೋ'ಗೆ ವ್ಯಾಪಕ ಮೆಚ್ಚುಗೆ!
ಲಿಫ್ಟ್ನಲ್ಲಿ ಸಿಲುಕಿಕೊಳ್ಳುವ ಹಂತದಲ್ಲಿದ್ದ ಇಬ್ಬರು ಮಕ್ಕಳನ್ನು ಹತ್ತು ವರ್ಷದ ಬಾಲಕಿಯೊಬ್ಬಳು ತನ್ನ ಅದ್ಭುತ ಸಮಯ ಪ್ರಜ್ಞೆಯಿಂದ ರಕ್ಷಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.