ವಿದೇಶWWE ಅಭಿಮಾನಿಗಳಿಗೆ ಶಾಕ್: ರಿಂಗ್ನಲ್ಲಿ ಘರ್ಜಿಸುತ್ತಿದ್ದ ದೈತ್ಯ ಕುಸ್ತಿಪಟು ಇನ್ನಿಲ್ಲ: 38ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ Bronson Reed..!
ಕ್ರೌನ್ ಜ್ಯುವೆಲ್ನಲ್ಲಿ ರೀಡ್ ಅಧಿಕೃತ ಪಂದ್ಯದಲ್ಲಿ ಭಾಗವಹಿಸಿರಲಿಲ್ಲ. ಆದರೆ, ದಿ ವಿಷನ್ ತಂಡದ ಬ್ರಾನ್ ಬ್ರೇಕರ್ ಮತ್ತು ಆಸ್ಟಿನ್ ಥಿಯರಿ ಅವರು ಪೆಂಟಾ ಹಾಗೂ ಜೆ'ವಾನ್ ಇವಾನ್ಸ್ ವಿರುದ್ಧ ಸೆಣಸಿದ ವರ್ಲ್ಡ್ ಟ್ಯಾಗ್ ಟೀಮ್ ಚಾಂಪಿಯನ್ಶಿಪ್ ಪಂದ್ಯದಲ್ಲಿ ಅವರು ಮಧ್ಯಪ್ರವೇಶಿಸಿದ್ದರು.