ವಿದೇಶಮತ್ತೆ ವಕ್ಕರಿಸಿದ 'ಮಹಾಮಾರಿ': 12 ಸಾವಿರ ಮಂದಿಗೆ ಸೋಂಕು, ಸಮರೋಪಾದಿ ಕಾರ್ಯಾಚರಣೆ! ಅತ್ಯಂತ ಮಾರಕ ಎಂದ ತಜ್ಞರು
ಕಾಂಗೋ ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಇದುವರೆಗೆ 12,021 ಮಂದಿಗೆ ಎಬೋಲಾ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಸುಮಾರು ಅರ್ಧದಷ್ಟು ಜನರು ಮೃತಪಟ್ಟಿದ್ದಾರೆ.