Chandrasekaran

ಜಾಮ್ನಗರಕ್ಕೆ ರೂಬಿಯೋ ಆಗಮನ; ಅದಾನಿ, ಚಂದ್ರಶೇಖರನ್ ಭೇಟಿ!
ಗುಜರಾತ್ನ ಜಾಮ್ನಗರಕ್ಕೆ ತೆರಳುವ ಮೊದಲು ಬುಧವಾರ ಬೆಳಿಗ್ಗೆ ಮುಂಬೈನಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರನ್ನೂ ರೂಬಿಯೊ ಭೇಟಿ ಮಾಡಿದರು.

Tata sons ಅಧ್ಯಕ್ಷರಾಗಿ ಚಂದ್ರಶೇಖರನ್ ಮರು ಆಯ್ಕೆ, IPO ಗೆ ಮತದಾನ ಕಾನೂನುಬಾಹಿರ- ಟಾಟಾ ಟ್ರಸ್ಟ್ಸ್ ತಗಾದೆ
ಟ್ರಸ್ಟ್ನ ಅಧ್ಯಕ್ಷ ನೋಯೆಲ್ ಟಾಟಾ ಅವರು ಮರುನೇಮಕದ ವಿರುದ್ಧ ಮತ ಚಲಾಯಿಸಿದ್ದರಿಂದ ಈ ಮತದಾನವು 'ಕಾನೂನುಬದ್ಧವಾಗಿ ಅಮಾನ್ಯ ಎಂಬುದು ಟ್ರಸ್ಟ್ನ ವಾದವಾಗಿದೆ.

