ರಾಜ್ಯಅರಣ್ಯ ಖಾತೆಯನ್ನೇ ಬಿಟ್ಟುಕೊಡುತ್ತೇನೆ; ಸ್ವಪಕ್ಷದ ಶಾಸಕರ ರಾಜೀನಾಮೆ ರಾಜಕೀಯಕ್ಕೆ ರಾಮಲಿಂಗಾರೆಡ್ಡಿ ಕೆಂಡಾಮಂಡಲ!
ಕಾಡಾನೆಗಳ ಸ್ಥಳಾಂತರಕ್ಕೆ ಆಡಳಿತಪಕ್ಷದ ಶಾಸಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಚಿಕ್ಕಮಗಳೂರು ಕಾಂಗ್ರೆಸ್ ಶಾಸಕರಾದ ನಯನಾ ಮೋಟಮ್ಮ, ರಾಜೇಗೌಡ ಹಾಗೂ ತಮ್ಮಯ್ಯ ಅವರು ರಾಜೀನಾಮೆಗೆ ಮುಂದಾಗಿದ್ದರು.