ದೇಶ'ಕಾಗ್ನಿಟಿವ್ ಡೊಮೇನ್'; ಭಾರತಕ್ಕೆ ಬಾಹ್ಯ ಶತ್ರುಗಳಿಗಿಂತ ಆಂತರಿಕ ಬೆದರಿಕೆಗಳೇ ಹೆಚ್ಚು ಅಪಾಯಕಾರಿ: RSS ಮುಖ್ಯಸ್ಥರ ಸಮ್ಮುಖದಲ್ಲೇ ಮಾಜಿ CDS ಅನಿಲ್ ಚೌಹಾಣ್
'ದೇಶದ ಆಲೋಚನೆ, ಚಿಂತನೆ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ 'ಕಾಗ್ನಿಟಿವ್ ಡೊಮೇನ್' (ಮಾನಸಿಕ ಮತ್ತು ಬೌದ್ಧಿಕ ವಲಯ) ಪ್ರಸ್ತುತ ಭಾರತದ ಮುಂದಿರುವ ಅತಿ ದೊಡ್ಡ ಅಪಾಯ ಎಂದು ಎಚ್ಚರಿಸಿದ್ದಾರೆ.