ವಿದೇಶ'ಸೋಲು ಒಪ್ಪಿಕೊಳ್ಳಿ, ಇಲ್ಲಿಗೇ ನಿಲ್ಲಿಸೋಣ, ಕೋರ್ಟ್ ಗೆ ಹೋಗೋದು ಬೇಡ': ಡೊನಾಲ್ಡ್ ಟ್ರಂಪ್ ಗೆ ಪತ್ನಿ ಮೆಲಾನಿಯಾ ಸಲಹೆ
ಎರಡನೇ ಬಾರಿ ಅಧ್ಯಕ್ಷೀಯ ಪದವಿ ಚುಕ್ಕಾಣಿ ಹಿಡಿಯಲು ಸಿದ್ದರಾಗಿದ್ದ ಡೊನಾಲ್ಡ್ ಟ್ರಂಪ್ ಈ ಬಾರಿ ಸೋಲಿನ ಆಘಾತದಿಂದ ಇನ್ನೂ ಹೊರಬಂದಿಲ್ಲ. ಸೋಲೊಪ್ಪಿಕೊಳ್ಳಲು ಸಿದ್ದರಿಲ್ಲದ ಅವರು ಮತ ಎಣಿಕೆಯಲ್ಲಿ ಅಕ್ರಮವಾಗಿದೆ ಎಂದು ಹೇಳುತ್ತಾ ಬಂದಿದ್ದು ಈ ಸಂಬಂಧ ಇಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕೂಡ ಸಿದ್ದರಾಗಿದ್ದಾರೆ.