Corona Virus

ಮೃಗಾಲಯದಲ್ಲಿದ್ದ ಹುಲಿಗೂ ಕೊರೋನಾ ವೈರಸ್ ಸೋಂಕು, ಇತರೆ 6 ಹುಲಿ, ಸಿಂಹಗಳಿಗೂ ಅನಾರೋಗ್ಯ
ವಿದೇಶ

ಮೃಗಾಲಯದಲ್ಲಿದ್ದ ಹುಲಿಗೂ ಕೊರೋನಾ ವೈರಸ್ ಸೋಂಕು, ಇತರೆ 6 ಹುಲಿ, ಸಿಂಹಗಳಿಗೂ ಅನಾರೋಗ್ಯ

ಅಮೆರಿಕದಲ್ಲಿ ಕೊರೋನಾ ವೈರಸ್ ಆರ್ಭಟ ಹೇಗಿದೆಯೆಂದರೆ ಮೃಗಾಲಯದಲ್ಲಿರುವ ಕಾಡು ಪ್ರಾಣಿಗಳಲ್ಲೂ ಸೋಂಕು ದೃಢವಾಗಿದೆ.

ಕೊರೋನಾ ಹೆಡೆಮುರಿ ಕಟ್ಟಲು ಕೇಂದ್ರದಿಂದ ಕಠಿಣ ಕ್ರಮ, ತಿಂಗಳ ಕಾಲ ಬಫರ್ ಜೋನ್, ಸುತ್ತಮುತ್ತಲ ಪ್ರದೇಶಗಳು ಸಂಪೂರ್ಣ ಬಂದ್!
ದೇಶ

ಕೊರೋನಾ ಹೆಡೆಮುರಿ ಕಟ್ಟಲು ಕೇಂದ್ರದಿಂದ ಕಠಿಣ ಕ್ರಮ, ತಿಂಗಳ ಕಾಲ ಬಫರ್ ಜೋನ್, ಸುತ್ತಮುತ್ತಲ ಪ್ರದೇಶಗಳು ಸಂಪೂರ್ಣ ಬಂದ್!

ದೇಶಾದ್ಯಂತ ಸಾವಿನ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಹೆಡೆಮುರಿ ಕಟ್ಟಲು ಪಣತೊಟ್ಟಿ ನಿಂತಿರುವ ಕೇಂದ್ರ ಸರ್ಕಾರ ಈ ಸಂಬಂಧ ನೂತನ ಕಠಿಣ ನಿಯಂತ್ರಕ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ.

ಕೊರೋನಾ ಸೋಂಕು ಲಕ್ಷಣದಿಂದ ಆಸ್ಪತ್ರೆಗೆ ದಾಖಲಾದ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್
ವಿದೇಶ

ಕೊರೋನಾ ಸೋಂಕು ಲಕ್ಷಣದಿಂದ ಆಸ್ಪತ್ರೆಗೆ ದಾಖಲಾದ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್

ವಾರದ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಕೊರೋನಾ ವೈರಸ್: ಎಚ್ಚೆತ್ತ ಹೊಸಪೇಟೆ ಮುಸ್ಲೀಂ ಮುಖಂಡರು, ಸಾಮೂಹಿಕ ಪ್ರಾರ್ಥನೆ ಮಾಡದಂತೆ ಮನವಿ
ರಾಜ್ಯ

ಕೊರೋನಾ ವೈರಸ್: ಎಚ್ಚೆತ್ತ ಹೊಸಪೇಟೆ ಮುಸ್ಲೀಂ ಮುಖಂಡರು, ಸಾಮೂಹಿಕ ಪ್ರಾರ್ಥನೆ ಮಾಡದಂತೆ ಮನವಿ

ಬಳ್ಳಾರಿ ಜಿಲ್ಲೆಯಲ್ಲಿ ಐದು ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ನಂತರ ಎಚ್ಚೆತ್ತ ಮುಸ್ಲಿಂ ಮುಖಂಡರು ಸಾಮೂಹಿಕ ಪ್ರಾರ್ಥನೆ ಮಾಡದಂತೆ ಸಮುದಾಯದವರಿಗೆ ಮನವಿ ಮಾಡಿದ್ದಾರೆ.

ಸಿಆರ್ ಪಿಎಫ್ ಮುಖ್ಯಸ್ಥರಿಗೂ ಅಂಟಿದ ಮಾರಕ ಕೊರೋನಾ ವೈರಸ್, ಸ್ವಯಂ ದಿಗ್ಭಂಧನ ಹೇರಿಕೊಂಡ ಎಪಿ ಮಹೇಶ್ವರಿ
ದೇಶ

ಸಿಆರ್ ಪಿಎಫ್ ಮುಖ್ಯಸ್ಥರಿಗೂ ಅಂಟಿದ ಮಾರಕ ಕೊರೋನಾ ವೈರಸ್, ಸ್ವಯಂ ದಿಗ್ಭಂಧನ ಹೇರಿಕೊಂಡ ಎಪಿ ಮಹೇಶ್ವರಿ

ದೇಶಾದ್ಯಂತ ಮರಣ ಮೃದಂಗ ಮುಂದುವರೆಸಿರುವ ಮಾರಕ ಕೊರೋನಾ ವೈರಸ್ ಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಮುಖ್ಯಸ್ಥರೂ ಕೂಡ ತುತ್ತಾಗಿದ್ದು, ಸಿಆರ್ ಪಿಎಫ್ ಡಿಜಿ ಎಪಿ ಮಹೇಶ್ವರಿ ಅವರಿಕೆ ಸೋಂಕು ತಗುಲಿದ ಕಾರಣ ಅವರು ಸ್ವಯಂ  ದಿಗ್ಭಂಧನ ಹೇರಿಕೊಂಡಿದ್ದಾರೆ.

ಕೊರೋನಾ ವೈರಸ್: 15 ದಿನದಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ, 14 ರೋಗಿಗಳ ಪೈಕಿ 9 ಮಂದಿ ಗುಣಮುಖ; ಲಡಾಖ್ ಕ್ರಮಕ್ಕೆ ನ್ಯಾಯಾಲಯ ಶ್ಲಾಘನೆ
ದೇಶ

ಕೊರೋನಾ ವೈರಸ್: 15 ದಿನದಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ, 14 ರೋಗಿಗಳ ಪೈಕಿ 9 ಮಂದಿ ಗುಣಮುಖ; ಲಡಾಖ್ ಕ್ರಮಕ್ಕೆ ನ್ಯಾಯಾಲಯ ಶ್ಲಾಘನೆ

ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ದೇಶದಲ್ಲಿ ವೈರಸ್ ನಿಂದಾಗಿ 80 ಮಂದಿ ಸಾವನ್ನಪ್ಪಿದ್ದು, 3374 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಆದರೆ ಇದೇ ನಮ್ಮ ಭಾರತದ ಕೇಂದ್ರಾಡಳಿತ ಪ್ರದೇಶ ಲಡಾಕ್ ನಲ್ಲಿ ಮಾತ್ರ ಕಳೆದ 15 ದಿನಗಳಿಂದ  ಕೇವಲ ಒಂದೇ ಒಂದು ಕೊರೋನಾ ಪಾಸಿಟಿವ್ ಕೇಸ್ ದಾಖಲಾಗಿದೆ.

ಜಮ್ಮು ಮತ್ತು ಕಾಶ್ಮೀರ: 24 ಗಂಟೆಗಳ ಅವಧಿಯಲ್ಲಿ 9 ಉಗ್ರರ ಹೊಡೆದುರುಳಿಸಿದ ಸೇನೆ, ಓರ್ವ ಯೋಧ ಹುತಾತ್ಮ
ದೇಶ

ಜಮ್ಮು ಮತ್ತು ಕಾಶ್ಮೀರ: 24 ಗಂಟೆಗಳ ಅವಧಿಯಲ್ಲಿ 9 ಉಗ್ರರ ಹೊಡೆದುರುಳಿಸಿದ ಸೇನೆ, ಓರ್ವ ಯೋಧ ಹುತಾತ್ಮ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ 9 ಉಗ್ರರನ್ನು ಹೊಡೆದುರುಳಿಸಿದೆ.

ಕೋರೋನಾ ವೈರಸ್: ಗ್ರಾಮೀಣ ಭಾಗದ ರೋಗಿಳಿಗೆ ಚಿಕಿತ್ಸೆ ಒದಗಿಸಲು ರೈಲ್ವೆ ಸಿದ್ಧ: ಸುರೇಶ್ ಅಂಗಡಿ
ರಾಜ್ಯ

ಕೋರೋನಾ ವೈರಸ್: ಗ್ರಾಮೀಣ ಭಾಗದ ರೋಗಿಳಿಗೆ ಚಿಕಿತ್ಸೆ ಒದಗಿಸಲು ರೈಲ್ವೆ ಸಿದ್ಧ: ಸುರೇಶ್ ಅಂಗಡಿ

ಕೊರೋನಾ ವೈರಸ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಹಾಗೂ ರೈಲು ಸಂಪರ್ಕವಿರುವ ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆ ಒದಗಿಸಲು ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.

ಮತ್ತೆ ಕೊರೋನಾ ವೈರಸ್ ಆರ್ಭಟ: ಕೇವಲ 12 ಗಂಟೆಗಳಲ್ಲಿ 302 ಹೊಸ ಸೋಂಕಿತರು, ಭಾರತದಲ್ಲಿ ಸೋಂಕಿತರ ಸಂಖ್ಯೆ 3374ಕ್ಕೆ ಏರಿಕೆ, 77 ಸಾವು
ದೇಶ

ಮತ್ತೆ ಕೊರೋನಾ ವೈರಸ್ ಆರ್ಭಟ: ಕೇವಲ 12 ಗಂಟೆಗಳಲ್ಲಿ 302 ಹೊಸ ಸೋಂಕಿತರು, ಭಾರತದಲ್ಲಿ ಸೋಂಕಿತರ ಸಂಖ್ಯೆ 3374ಕ್ಕೆ ಏರಿಕೆ, 77 ಸಾವು

ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕೇವಲ 12 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ಬರೊಬ್ಬರಿ 302 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 3374ಕ್ಕೆ ಏರಿಕೆಯಾಗಿದೆ.