coronavirus

ಕೋವಿಡ್‌-19: ಕರ್ನಾಟಕದಲ್ಲಿ ಮತ್ತೆ 5 ಹೊಸ ಪ್ರಕರಣ; ಕೇರಳದಲ್ಲಿ ಮೊದಲ ಸಾವು; ದೇಶಾದ್ಯಂತ 873ಕ್ಕೂ ಹೆಚ್ಚು ಸೋಂಕಿತರು
ದೇಶ

ಕೋವಿಡ್‌-19: ಕರ್ನಾಟಕದಲ್ಲಿ ಮತ್ತೆ 5 ಹೊಸ ಪ್ರಕರಣ; ಕೇರಳದಲ್ಲಿ ಮೊದಲ ಸಾವು; ದೇಶಾದ್ಯಂತ 873ಕ್ಕೂ ಹೆಚ್ಚು ಸೋಂಕಿತರು

ದೇಶದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಇಷ್ಟು ದಿನ ಸೋಂಕಿತರ ಜನರಷ್ಟೇ ಕಂಡು ಬರುತ್ತಿದ್ದ ಕೇರಳ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಹಾಮಾರಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದು, ಕರ್ನಾಟದಲ್ಲಿ ಮತ್ತೆ 5 ಹೊಸ ಪ್ರಕರಣಗಳು ಕಂಡು ಬಂದಿದೆ. ಇದರಂತೆ ದೇಶದಲ್ಲಿ ಸೋಂಕಿತರ ಸಂಖ್ಯೆ 873ಕ್ಕೆ ಏರಿಕೆಯಾಗಿದೆ. 

ಕಮಲ್ ಹಾಸನ್ ಹಳೆ ಮನೆ ಬಾಗಿಲ ಮೇಲೆ ಕ್ವಾರಂಟೈನ್ ಸ್ಟಿಕ್ಕರ್, ವಿವಾದ ನಂತರ ತೆರವು...!
ಸಿನಿಮಾ ಸುದ್ದಿ

ಕಮಲ್ ಹಾಸನ್ ಹಳೆ ಮನೆ ಬಾಗಿಲ ಮೇಲೆ ಕ್ವಾರಂಟೈನ್ ಸ್ಟಿಕ್ಕರ್, ವಿವಾದ ನಂತರ ತೆರವು...!

ಶಿರಾವನ್ನು 'ಕೊರೋನಾ ಹಾಟ್'ಸ್ಪಾಟ್' ಮಾಡಿಸಿದ ಧರ್ಮಪ್ರಚಾರಕರನ ದೆಹಲಿ ಪ್ರವಾಸ!
ರಾಜ್ಯ

ಶಿರಾವನ್ನು 'ಕೊರೋನಾ ಹಾಟ್'ಸ್ಪಾಟ್' ಮಾಡಿಸಿದ ಧರ್ಮಪ್ರಚಾರಕರನ ದೆಹಲಿ ಪ್ರವಾಸ!

ರಾಜ್ಯದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಹಾವಳಿ ದಿನೇದಿನೇ ಹೆಚ್ಚಾಗುತ್ತಲೇ ಇದ್ದು, ತುಮಕೂರು ಜಿಲ್ಲೆ ಶಿರಾ ತಾಲೂಕಿನ ಧರ್ಮ ಪ್ರಚಾರಕರೊಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 

ಮಾನವರಾಯ್ತು, ಈಗ ಬೆಕ್ಕಿಗೂ ತಗುಲಿದ ಕೊರೋನಾ ಸೋಂಕು!
ವಿದೇಶ

ಮಾನವರಾಯ್ತು, ಈಗ ಬೆಕ್ಕಿಗೂ ತಗುಲಿದ ಕೊರೋನಾ ಸೋಂಕು!

ಜಾಗತಿಕವಾಗಿ ಮಾನವಕುಲಕ್ಕೆ ಕಂಟಕವಾಗಿರುವ ಕೊರೋನಾವೈರಸ್ ಕೇವಲ ಮಾನವನನ್ನನ್ನು ಮಾತ್ರವಲ್ಲದೆ ಪ್ರಾಣಿಗಳಿಗೆ ಸಹ ಕಾಡುತ್ತಿದೆ. ಕೊರೋನಾ ಪೀಡಿತ ವ್ಯಕ್ತಿಯೊಬ್ಬ ಅವನ ಮನೆಯ ಸಾಕುಬೆಕ್ಕಿನೊಡನೆ ಸಂಪರ್ಕಕ್ಕೆ ಬಮ್ದ ಕಾರಣ ಇದೀಗ ಆ ಬೆಕ್ಕಿಗೆ ಸಹ ಕೊರೋನಾ ಸೋಂಕು ತಗುಲಿದ ಘಟನೆ ಬೆಲ್ಜಿಯಂ ನಲ್ಲಿ ನಡೆದಿದೆ. ಬೆಕ್ಕಿನ ಮಾಲೀಕ ಸೋಂಕಿನಿಂದ ಪೀಡಿತನಾಗಿದ್ದು ಆತನಿಂದ ಇದೀಗ ಮಾರಕ ರ

ಕೊರೋನಾ: ತಮಿಳುನಾಡು ಮಸೀದಿಯಲ್ಲಿ ಇಂಡೋನೇಷಿಗರ ಜತೆ ತಂಗಿದ್ದ ಬೆಂಗಳೂರಿಗರು
ದೇಶ

ಕೊರೋನಾ: ತಮಿಳುನಾಡು ಮಸೀದಿಯಲ್ಲಿ ಇಂಡೋನೇಷಿಗರ ಜತೆ ತಂಗಿದ್ದ ಬೆಂಗಳೂರಿಗರು

ಕೊರೋನಾವೈರಸ್ ಬಗ್ಗೆ ಒಂಬತ್ತು ವರ್ಷದ ಹಿಂದೆಯೇ ಹೇಳಿತ್ತು ಈ ಹಾಲಿವುಡ್ ಚಿತ್ರ!
ಸಿನಿಮಾ ಸುದ್ದಿ

ಕೊರೋನಾವೈರಸ್ ಬಗ್ಗೆ ಒಂಬತ್ತು ವರ್ಷದ ಹಿಂದೆಯೇ ಹೇಳಿತ್ತು ಈ ಹಾಲಿವುಡ್ ಚಿತ್ರ!

ಇಂದು ಜಗತ್ತಿನಾದ್ಯಂತ ವ್ಯಾಪಿಸಿರುವ ಕೋವಿಡ್ ಮಹಾಮಾರಿಯ ಕುರಿತಂತೆ ಹಾಲಿವುಡ್ ಚಿತ್ರವೊಂದರಲ್ಲಿ ಒಂಬತ್ತು ವರ್ಷಗಳ ಹಿಂದೆಯೇ ತೋರಿಸಲಾಗಿತ್ತು!  2011ರಲ್ಲಿತೆರೆಕಂಡ 'ಕಂಟೇಜನ್‌'  ಎಂಬ ಇಂಗ್ಲೀಷ್ ಚಿತ್ರದಲ್ಲಿ ಕೊರೋನಾವೈರಸ್ ಮಹಾಮಾರಿಯ ಕುರಿತು ಹೇಳಲಾಗಿದೆ.

ಸಂಪೂರ್ಣ ಲಾಕ್'ಡೌನ್ ನಡುವಲ್ಲೂ ದೇಶದಲ್ಲಿ ಹೆಚ್ಚಿದ ಕೊರೋನಾ ಹಾವಳಿ: 873ಕ್ಕೇರಿದ ಸೋಂಕಿತರ ಸಂಖ್ಯೆ, 900ರ ಗಡಿಯತ್ತ ಭಾರತ
ದೇಶ

ಸಂಪೂರ್ಣ ಲಾಕ್'ಡೌನ್ ನಡುವಲ್ಲೂ ದೇಶದಲ್ಲಿ ಹೆಚ್ಚಿದ ಕೊರೋನಾ ಹಾವಳಿ: 873ಕ್ಕೇರಿದ ಸೋಂಕಿತರ ಸಂಖ್ಯೆ, 900ರ ಗಡಿಯತ್ತ ಭಾರತ

ದೇಶದಾದ್ಯಂತ ಸಂಪೂರ್ಣ ಲಾಕ್'ಡೌನ್ ಘೋಷಣೆ ಮಾಡಿದ್ದರೂ. ಇದರ ನಡುವಲ್ಲೂ ಮಹಾಮಾರಿ ಕೊರೋನಾ ವೈರಸ್ ಹಾವಳಿ ತೀವ್ರಗೊಂಡಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 873ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಇಟಲಿಯಲ್ಲಿ ಮಾರ್ಚ್ 31 ರಂದು ಅರ್ಧಕ್ಕೆ ಹಾರಲಿವೆ ರಾಷ್ಟ್ರಧ್ವಜ
ವಿದೇಶ

ಇಟಲಿಯಲ್ಲಿ ಮಾರ್ಚ್ 31 ರಂದು ಅರ್ಧಕ್ಕೆ ಹಾರಲಿವೆ ರಾಷ್ಟ್ರಧ್ವಜ

ಇಟಲಿಯಲ್ಲಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟವರಿಗೆ ಗೌರವ ಸೂಚಕವಾಗಿ ಮಾರ್ಚ್ 31 ರಂದು ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು.

ಅಮೆರಿಕಾದಲ್ಲಿ ಐವರು ಸಂಸದರಿಗೂ ಅಮರಿಕೊಂಡ ಕೊರೋನ ಸೋಂಕು
ವಿದೇಶ

ಅಮೆರಿಕಾದಲ್ಲಿ ಐವರು ಸಂಸದರಿಗೂ ಅಮರಿಕೊಂಡ ಕೊರೋನ ಸೋಂಕು

ಅಮೆರಿಕದಲ್ಲಿ ಕೊರೋನಾ ಸೋಂಕು ಬಹಳ ವೇಗವಾಗಿ ಹಬ್ಬುತ್ತಿದ್ದು ಈವರೆಗೆ ಐವರು ಸಂಸದರು ಮಾರಕ ಜಾಢ್ಯಕ್ಕೆ ಸಿಲುಕಿಕೊಂಡಿದ್ದಾರೆ.