coronavirus

ಕೊರೊನಾ ವಿರುದ್ಧದ ಹೋರಾಟ 1971ರ ಸ್ವಾತಂತ್ರ್ಯ ಯುದ್ಧದಂತೆ: ಶೇಖ್ ಹಸೀನಾ
ವಿದೇಶ

ಕೊರೊನಾ ವಿರುದ್ಧದ ಹೋರಾಟ 1971ರ ಸ್ವಾತಂತ್ರ್ಯ ಯುದ್ಧದಂತೆ: ಶೇಖ್ ಹಸೀನಾ

ಬಾಂಗ್ಲಾದೇಶ ಎಂತಹ ಕಷ್ಟಕರ ಸನ್ನಿವೇಶವನ್ನೂ ಎದುರಿಸಲು ಸಿದ್ಧವಿದೆ ಎಂದು ಪ್ರಧಾನಮಂತ್ರಿ ಶೇಖ್ ಹಸೀನಾ ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿತ್ತ ಜಗತ್ತಿನಲ್ಲಿ ಹಲವು ಬದಲಾವಣೆ! ಎಲ್ಲಕ್ಕೂ ಕೊರೋನ ಕಾರಣವೆ? 
ಅಂಕಣಗಳು

ವಿತ್ತ ಜಗತ್ತಿನಲ್ಲಿ ಹಲವು ಬದಲಾವಣೆ! ಎಲ್ಲಕ್ಕೂ ಕೊರೋನ ಕಾರಣವೆ? 

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ

ಆತಂಕ ಬೇಡ: ದಿನದ 24 ಗಂಟೆ ದಿನಸಿ ಅಂಗಡಿ, ಸೂಪರ್ ಮಾರ್ಕೆಟ್ ಓಪನ್ - ಡಿಜಿಪಿ
ರಾಜ್ಯ

ಆತಂಕ ಬೇಡ: ದಿನದ 24 ಗಂಟೆ ದಿನಸಿ ಅಂಗಡಿ, ಸೂಪರ್ ಮಾರ್ಕೆಟ್ ಓಪನ್ - ಡಿಜಿಪಿ

ಕೊರೋನಾ ಸೋಂಕಿನ ಕಾರಣ ರಾಜ್ಯದಲ್ಲಿ ದಿನ ಬಳಕೆಯ ಅಗತ್ಯ ವಸ್ತುಗಳಿಗೆ ಜನರು ಮುಗಿ ಬೀಳುತ್ತಿರುವುದನ್ನು ತಪ್ಪಿಸಲು ದಿನದ 24 ಗಂಟೆ ದಿನಸಿ ಅಂಗಡಿ, ಸೂಪರ್ ಮಾರ್ಕೆಟ್ ತೆರೆಯಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅನುಮತಿ ನೀಡಿದ್ದಾರೆ.

ಯುಗಾದಿಗಾಗಿ ಬೀದಿಗಿಳಿದ ಜನತೆ: ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆ!
ರಾಜ್ಯ

ಯುಗಾದಿಗಾಗಿ ಬೀದಿಗಿಳಿದ ಜನತೆ: ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆ!

ರಾಜ್ಯದಲ್ಲಿ ಇದುವರೆಗೆ ಕೊವಿದ್‍ -19 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಬುಧವಾರ ಹತ್ತು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ.

ಬ್ರಿಟನ್ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಗೆ ಕೊರೋನಾ ವೈರಸ್ ಸೋಂಕು! 
ವಿದೇಶ

ಬ್ರಿಟನ್ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಗೆ ಕೊರೋನಾ ವೈರಸ್ ಸೋಂಕು! 

ಇಂಗ್ಲೆಂಡ್ ನಾದ್ಯಂತ 424 ಜನರನ್ನು ಬಲಿತೆಗೆದುಕೊಂಡಿರುವ ಜಾಗತಿಕ ಮಹಾಮಾರಿ ಕೊರೋನಾ ವೈರಸ್ ಬ್ರಿಟನ್ ರಾಜಮನೆತನವನ್ನೂ ಹೊಕ್ಕಿದೆ. 

ಉಡುಪಿಯ 34 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು: ರಾಜ್ಯದಲ್ಲಿ ಕೋವಿಡ್ ಸಂಖ್ಯೆ 40 ಕ್ಕೆ ಏರಿಕೆ 
ರಾಜ್ಯ

ಉಡುಪಿಯ 34 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು: ರಾಜ್ಯದಲ್ಲಿ ಕೋವಿಡ್ ಸಂಖ್ಯೆ 40 ಕ್ಕೆ ಏರಿಕೆ 

ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದು, ಮಾ.25 ರಂದೂ ಕೊರೋನಾ ವೈರಸ್ ಸೋಂಕು ಹರಡಿರುವ ಹೊಸ ಪ್ರಕರಣಗಳು ಪತ್ತೆಯಾಗಿವೆ. 

ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಟಿಕ್ ಟಾಕ್ ಬಳಕೆಗೆ ಮುಂದಾದ ಸರ್ಕಾರ
ರಾಜ್ಯ

ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಟಿಕ್ ಟಾಕ್ ಬಳಕೆಗೆ ಮುಂದಾದ ಸರ್ಕಾರ

ಕೊರೋನಾ ವೈರಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರ ಇದೀಗ ಟಿಕ್ ಟಾಕ್ ಬಳಕೆ ಮಾಡಲು ಮುಂದಾಗಿದೆ.

 ವಾಯುಯಾನ ಬಂದ್: ಏರ್ ಇಂಡಿಯಾಗೆ ದಿನಕ್ಕೆ 35 ಕೋಟಿ ನಷ್ಟ
ವಾಣಿಜ್ಯ

 ವಾಯುಯಾನ ಬಂದ್: ಏರ್ ಇಂಡಿಯಾಗೆ ದಿನಕ್ಕೆ 35 ಕೋಟಿ ನಷ್ಟ

ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ನಂತರ ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ವಾಯುಯಾನ ಸಂಸ್ಥೆಯಾದ ಏರ್ ಇಂಡಿಯಾ  ದಿನಕ್ಕೆ 30-35 ಕೋಟಿ ರೂ. ನಷ್ಟವನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ಮೂಲವೊಂದು ತಿಳಿಸಿದೆ.

ಸೋಶಿಯಲ್ ಡಿಸ್ಟೆನ್ಸಿಂಗ್ ಗೆ ಮಾದರಿಯಾದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ! 
ದೇಶ

ಸೋಶಿಯಲ್ ಡಿಸ್ಟೆನ್ಸಿಂಗ್ ಗೆ ಮಾದರಿಯಾದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ! 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಾ.25 ರಂದು ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸೋಶಿಯಲ್ ಡಿಸ್ಟೆನ್ಸಿಂಗ್ ಗೆ ಮಾದರಿಯಾಗಿದೆ.