coronavirus

'2020' ಭಾರತಕ್ಕೆ ಸಂಬಂಧಿಸಿದಂತೆ ಆಂತರಿಕ ಆವಿಷ್ಕಾರದ ವರ್ಷ ಎಂದು ಹೇಳಬಹುದು: ಪ್ರಧಾನಿ ಮೋದಿ
ದೇಶ

'2020' ಭಾರತಕ್ಕೆ ಸಂಬಂಧಿಸಿದಂತೆ ಆಂತರಿಕ ಆವಿಷ್ಕಾರದ ವರ್ಷ ಎಂದು ಹೇಳಬಹುದು: ಪ್ರಧಾನಿ ಮೋದಿ

ಭಾರತಕ್ಕೆ ಸಂಬಂಧಿಸಿದಂತೆ 2020 ಆಂತರಿಕವಾಗಿ ಆವಿಷ್ಕಾರದ ವರ್ಷ ಎಂದೇ ಹೇಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಕುಸ್ತಿಪಟುಗಳಾದ ನರಸಿಂಗ್, ಗುರ್‌ಪ್ರೀತ್ ಗೆ ಕೊರೋನಾ ಸೋಂಕು ದೃಢ
ಕ್ರೀಡೆ

ಕುಸ್ತಿಪಟುಗಳಾದ ನರಸಿಂಗ್, ಗುರ್‌ಪ್ರೀತ್ ಗೆ ಕೊರೋನಾ ಸೋಂಕು ದೃಢ

ಕುಸ್ತಿಪಟುಗಳಾದ ನರಸಿಂಗ್ ಯಾದವ್ (74 ಕೆಜಿ ಫ್ರೀಸ್ಟೈಲ್), ಗುರ್‌ಪ್ರೀತ್ ಸಿಂಗ್ (77 ಕೆಜಿ ಗ್ರೀಕೋ-ರೋಮನ್) ಮತ್ತು ಫಿಸಿಯೋಥೆರಪಿಸ್ಟ್ ವಿಶಾಲ್ ರೈ ಅವರುಗಳಿಗೆ ಕೊರೋನಾವೈರಸ್ ಸೋಂಕು ಖಚಿತವಾಗಿದೆ. 

ಕೊರೋನಾ ಹೆಚ್ಚಳ: ಬೆಂಗಳೂರಿನಲ್ಲಿ 808 ಸೇರಿ ರಾಜ್ಯದಲ್ಲಿ ಇಂದು 1,526 ಮಂದಿಗೆ ಸೋಂಕು ದೃಢ!
ರಾಜ್ಯ

ಕೊರೋನಾ ಹೆಚ್ಚಳ: ಬೆಂಗಳೂರಿನಲ್ಲಿ 808 ಸೇರಿ ರಾಜ್ಯದಲ್ಲಿ ಇಂದು 1,526 ಮಂದಿಗೆ ಸೋಂಕು ದೃಢ!

ರಾಜ್ಯದಲ್ಲಿ ಇಂದು 1,526  ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿನ ಸಂಖ್ಯೆ 8,81,086ಕ್ಕೆ ಏರಿಕೆಯಾಗಿದೆ.

ಡಿಸೆಂಬರ್ 1 ರಿಂದ ಪಂಜಾಬ್ ನಲ್ಲಿ ರಾತ್ರಿ ಕರ್ಫ್ಯೂ ಜಾರಿ: ಸಿಎಂ ಅಮರಿಂದರ್ ಸಿಂಗ್
ದೇಶ

ಡಿಸೆಂಬರ್ 1 ರಿಂದ ಪಂಜಾಬ್ ನಲ್ಲಿ ರಾತ್ರಿ ಕರ್ಫ್ಯೂ ಜಾರಿ: ಸಿಎಂ ಅಮರಿಂದರ್ ಸಿಂಗ್

ರಾಜ್ಯದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ನಿಯಂತ್ರಿಸುವುದಕ್ಕಾಗಿ ಡಿಸೆಂಬರ್ 1ರಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ.

ಕೊರೋನಾ ಹೆಚ್ಚಳ: ಬೆಂಗಳೂರಿನಲ್ಲಿ 927 ಸೇರಿ ರಾಜ್ಯದಲ್ಲಿ ಇಂದು 1,870 ಮಂದಿಗೆ ಸೋಂಕು ದೃಢ!
ರಾಜ್ಯ

ಕೊರೋನಾ ಹೆಚ್ಚಳ: ಬೆಂಗಳೂರಿನಲ್ಲಿ 927 ಸೇರಿ ರಾಜ್ಯದಲ್ಲಿ ಇಂದು 1,870 ಮಂದಿಗೆ ಸೋಂಕು ದೃಢ!

ರಾಜ್ಯದಲ್ಲಿ ಇಂದು 1,870 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿನ ಸಂಖ್ಯೆ 8,76,425ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 725 ಸೇರಿ ರಾಜ್ಯದಲ್ಲಿ ಇಂದು 1,509 ಮಂದಿಗೆ ಕೊರೋನಾ ಪಾಸಿಟಿವ್!
ರಾಜ್ಯ

ಬೆಂಗಳೂರಿನಲ್ಲಿ 725 ಸೇರಿ ರಾಜ್ಯದಲ್ಲಿ ಇಂದು 1,509 ಮಂದಿಗೆ ಕೊರೋನಾ ಪಾಸಿಟಿವ್!

ರಾಜ್ಯದಲ್ಲಿ ಇಂದು 1,509 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿನ ಸಂಖ್ಯೆ 8,74,555ಕ್ಕೆ ಏರಿಕೆಯಾಗಿದೆ.

8 ತಿಂಗಳ ಹೋರಾಟದ ನಂತರ ಖ್ಯಾತ ಭಾರತೀಯ-ಅಮೆರಿಕನ್ ವೈದ್ಯ ಅಜಯ್ ಲೋಧಾ ಕೊರೋನಾಗೆ ಬಲಿ!
ವಿದೇಶ

8 ತಿಂಗಳ ಹೋರಾಟದ ನಂತರ ಖ್ಯಾತ ಭಾರತೀಯ-ಅಮೆರಿಕನ್ ವೈದ್ಯ ಅಜಯ್ ಲೋಧಾ ಕೊರೋನಾಗೆ ಬಲಿ!

ಕಳೆದ ಎಂಟು ತಿಂಗಳಿನಿಂದ ಕೊರೋನಾ ವಿರುದ್ಧ ಹೋರಾಡುತ್ತಿದ್ದ ಖ್ಯಾತ ಭಾರತೀಯ-ಅಮೆರಿಕನ್ ವೈದ್ಯ ಮತ್ತು ಸಮುದಾಯದ ಮುಖಂಡ ಅಜಯ್ ಲೋಧಾ ಅವರು ಕೊನೆಗೂ ಸಾವನ್ನು ಗೆಲ್ಲಲು ಸಾಧ್ಯವಾಗದೆ ಕೊನೆಯುಸಿರೆಳೆದಿದ್ದಾರೆ.

ಡೊನಾಲ್ಡ್ ಟ್ರಂಪ್ ಮತ್ತೊಬ್ಬ ಮಗನಿಗೂ ಕೊರೋನಾ ಸೋಂಕು ದೃಢ
ವಿದೇಶ

ಡೊನಾಲ್ಡ್ ಟ್ರಂಪ್ ಮತ್ತೊಬ್ಬ ಮಗನಿಗೂ ಕೊರೋನಾ ಸೋಂಕು ದೃಢ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಗೆ ಕೋವಿಡ್ ಸೋಂಕು ದೃಢಪಟ್ಟಿದೆ ಯಾವುದೇ ರೋಗ ಲಕ್ಷಣ ಇಲ್ಲದ ಕಾರಣ ಅವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ರಾಜ್ಯದಲ್ಲಿ ಇಂದು 1,781 ಮಂದಿಗೆ ಪಾಸಿಟಿವ್, ಒಟ್ಟಾರೆ 24,752 ಸಕ್ರೀಯ ಪ್ರಕರಣ!
ರಾಜ್ಯ

ರಾಜ್ಯದಲ್ಲಿ ಇಂದು 1,781 ಮಂದಿಗೆ ಪಾಸಿಟಿವ್, ಒಟ್ಟಾರೆ 24,752 ಸಕ್ರೀಯ ಪ್ರಕರಣ!

ರಾಜ್ಯದಲ್ಲಿ ದಿನ ಕಳೆದಂತೆ ಕೊರೋನಾ ಮತ್ತೆ ಏರಿಕೆಯಾಗುತ್ತಿದೆ. ಇಂದು 1,781 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿನ ಸಂಖ್ಯೆ 8,69,561ಕ್ಕೆ ಏರಿಕೆಯಾಗಿದೆ.