coronavirus

ಎರಡು ವರ್ಷದಲ್ಲಿ ಮಹಾಮಾರಿ ಕೊರೋನಾ ಹಾವಳಿ ಸಂಪೂರ್ಣ ಮಾಯಾ: ಟೆಡ್ರೋಸ್ ಅಧನೋಮ್
ವಿದೇಶ

ಎರಡು ವರ್ಷದಲ್ಲಿ ಮಹಾಮಾರಿ ಕೊರೋನಾ ಹಾವಳಿ ಸಂಪೂರ್ಣ ಮಾಯಾ: ಟೆಡ್ರೋಸ್ ಅಧನೋಮ್

ವಿಶ್ವದಲ್ಲಿ ಕೊರೋನಾ ಸೋಂಕು ಹಾವಳಿ ಮುಂದಿನ  ಎರಡು ವರ್ಷಗಳ ಒಳಗಾಗಿ ಸಂಪೂರ್ಣ ನಿವಾರಣೆಯಾಗಲಿದೆ ಎಂಬ ಆಶಯವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಗೇಬ್ರಿಯಾಸಿಸ್ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಇಂದು 7,571 ಕೊರೋನಾ ಪ್ರಕರಣ ಪತ್ತೆ, ಬೆಂಗಳೂರಿನಲ್ಲಿ 1 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ!
ರಾಜ್ಯ

ಕರ್ನಾಟಕದಲ್ಲಿ ಇಂದು 7,571 ಕೊರೋನಾ ಪ್ರಕರಣ ಪತ್ತೆ, ಬೆಂಗಳೂರಿನಲ್ಲಿ 1 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ!

ರಾಜ್ಯದಲ್ಲಿ ಇಂದು ಹೊಸದಾಗಿ 7,571 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಕಳೆದ 24 ಗಂಟೆಯಲ್ಲಿ ದಾಖಲೆಯ 93 ಮಂದಿ ಬಲಿಯಾಗಿದ್ದಾರೆ.

ಭಾರತವನ್ನು ವಿಶ್ವಾಸಾರ್ಹ ಪಾಲುದಾರರನ್ನಾಗಿಸಿದ ನಮ್ಮ ವೈದ್ಯಕೀಯ ಸಿಬ್ಬಂದಿ ದೇಶದ ಹೆಮ್ಮೆ: ಪೀಯೂಷ್ ಗೋಯಲ್‌
ದೇಶ

ಭಾರತವನ್ನು ವಿಶ್ವಾಸಾರ್ಹ ಪಾಲುದಾರರನ್ನಾಗಿಸಿದ ನಮ್ಮ ವೈದ್ಯಕೀಯ ಸಿಬ್ಬಂದಿ ದೇಶದ ಹೆಮ್ಮೆ: ಪೀಯೂಷ್ ಗೋಯಲ್‌

ದೇಶದ ವೈದ್ಯಕೀಯ ಸಿಬ್ಬಂದಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಮತ್ತು ಜಾಗತಿಕ ಒಪ್ಪಂದ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಭಾರತ ಓರ್ವ ವಿಶ್ವಾಸಾರ್ಹ ಪಾಲುದಾರ ಎಂಬುದನ್ನು ಜಗತ್ತಿಗೆ ತೊರಿಸಿದ್ದಾರೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಗುರುವಾರ ಹೇಳಿದ್ದಾರೆ.

ಕೊರೋನಾಗೆ ಕರ್ನಾಟಕ ತತ್ತರ: ಇಂದು ದಾಖಲೆಯ 126 ಬಲಿ, 8,642 ಪ್ರಕರಣ ಪತ್ತೆ, 7,201 ಮಂದಿ ಡಿಸ್ಚಾರ್ಜ್!
ರಾಜ್ಯ

ಕೊರೋನಾಗೆ ಕರ್ನಾಟಕ ತತ್ತರ: ಇಂದು ದಾಖಲೆಯ 126 ಬಲಿ, 8,642 ಪ್ರಕರಣ ಪತ್ತೆ, 7,201 ಮಂದಿ ಡಿಸ್ಚಾರ್ಜ್!

ರಾಜ್ಯದಲ್ಲಿ ಇಂದು ಹೊಸದಾಗಿ 8,642 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಕಳೆದ 24 ಗಂಟೆಯಲ್ಲಿ ದಾಖಲೆಯ 126 ಮಂದಿ ಬಲಿಯಾಗಿದ್ದಾರೆ. 

ಕೋವಿಡ್ ಪರೀಕ್ಷಾ ವರದಿಗಾಗಿ ಆಸ್ಪತ್ರೆ ಸುತ್ತಬೇಡಿ, ಇನ್ಮುಂದೆ ಆನ್‌ಲೈನ್‌ನಲ್ಲೇ ಪರೀಕ್ಷಾ ವರದಿ: ಸುಧಾಕರ್
ರಾಜ್ಯ

ಕೋವಿಡ್ ಪರೀಕ್ಷಾ ವರದಿಗಾಗಿ ಆಸ್ಪತ್ರೆ ಸುತ್ತಬೇಡಿ, ಇನ್ಮುಂದೆ ಆನ್‌ಲೈನ್‌ನಲ್ಲೇ ಪರೀಕ್ಷಾ ವರದಿ: ಸುಧಾಕರ್

ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನು ಬೇಗನೆ ಪತ್ತೆ ಮಾಡಲು, ನಿಗದಿಪಡಿಸಿದ ಗುರಿಯಂತೆ ಪರೀಕ್ಷೆ ನಡೆಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದ್ದಾರೆ.

ಇಳಿಕೆ ಹಾದಿಯಲ್ಲಿದ್ದ ಕೊರೋನಾ 3 ದಿನದ ಬಳಿಕ ಮತ್ತೆ ಏರುಮುಖ: ದೇಶದಲ್ಲಿ ಒಂದೇ ದಿನ 64,531 ಕೇಸ್, 1092 ಮಂದಿ ಬಲಿ
ದೇಶ

ಇಳಿಕೆ ಹಾದಿಯಲ್ಲಿದ್ದ ಕೊರೋನಾ 3 ದಿನದ ಬಳಿಕ ಮತ್ತೆ ಏರುಮುಖ: ದೇಶದಲ್ಲಿ ಒಂದೇ ದಿನ 64,531 ಕೇಸ್, 1092 ಮಂದಿ ಬಲಿ

ಕಳೆದ 3 ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಇದೀಗ ದಿಢೀರ್ ಏರಿಕೆಯಾಗಿದೆ. ಬುಧವಾರ ದೇಶದಲ್ಲಿ 64,531 ಹೊಸ ಕೇಸ್ ದಾಖಲಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 27,67,274ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ. 

ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಕೊರೊನಾ ಸೋಂಕು ದೃಢ
ರಾಜ್ಯ

ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಕೊರೊನಾ ಸೋಂಕು ದೃಢ

ಮಾಜಿ ಸಚಿವ, ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸೆಪ್ಟೆಂಬರ್ ನಲ್ಲಿ ರಾಜ್ಯ ಮುಂಗಾರು ಅಧಿವೇಶನ?
ರಾಜ್ಯ

ಸೆಪ್ಟೆಂಬರ್ ನಲ್ಲಿ ರಾಜ್ಯ ಮುಂಗಾರು ಅಧಿವೇಶನ?

ಕೊರೋನಾ ಭೀತಿ ನಡುವಲ್ಲೇ ವೈರಸ್ ಹರಡದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳು ಹಾಗೂ ಸಿದ್ಧತೆಗಳೊಂದಿಗೆ ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಕರ್ನಾಟಕಕ್ಕೆ ಕೊರೋನಾಘಾತ: ಇಂದು ದಾಖಲೆಯ 8,818 ಪ್ರಕರಣ ಪತ್ತೆ, ಒಟ್ಟಾರೆ 2.19 ಲಕ್ಷ ಸೋಂಕು, 114 ಮಂದಿ ಬಲಿ!
ರಾಜ್ಯ

ಕರ್ನಾಟಕಕ್ಕೆ ಕೊರೋನಾಘಾತ: ಇಂದು ದಾಖಲೆಯ 8,818 ಪ್ರಕರಣ ಪತ್ತೆ, ಒಟ್ಟಾರೆ 2.19 ಲಕ್ಷ ಸೋಂಕು, 114 ಮಂದಿ ಬಲಿ!

ಕರ್ನಾಟಕದಲ್ಲಿ ಕೊರೋನಾ ರೌದ್ರಾವತಾರ ಮುಂದುವರೆಸಿದ್ದು ಇಂದು ದಾಖಲೆಯ 8,818 ಪ್ರಕರಣ ಪತ್ತೆಯಾಗಿದ್ದು 114 ಮಂದಿ ಬಲಿಯಾಗಿದ್ದಾರೆ.