coronavirus

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ 57,381 ಕೊರೋನಾ ರೋಗಿಗಳು ಚೇತರಿಕೆ!
ಕಳೆದ 24 ಗಂಟೆಗಳಲ್ಲಿ 57,381 ಕರೋನ ಸೋಂಕಿತ ರೋಗಿಗಳು ಗುಣಮುಖರಾಗಿ ಬಿಡುಗಡೆ ಹೊಂದುವುದರೊಂದಿಗೆ ಒಂದೇ ದಿನ ಭಾರತದಲ್ಲಿ ಅತಿ ಹೆಚ್ಚು ಚೇತರಿಕೆ ಪ್ರಮಾಣ ದಾಖಲಾಗಿದೆ.

ಮಹಾ ಸಚಿವ ಬಾಳಾಸಾಹೇಬ್ ಗೆ ಕೊರೋನಾ ಸೋಂಕು
ಮಹಾರಾಷ್ಟ್ರ ಸಹಕಾರ ಸಚಿವ ಬಾಳಾಸಾಹೇಬ್ ಪಾಟೀಲ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿ ಇಂದು 7,908 ಕೊರೋನಾ ಪತ್ತೆ, ಒಟ್ಟಾರೆ 2.11 ಲಕ್ಷ ಸೋಂಕು, 104 ಮಂದಿ ಬಲಿ!
ಬೆಂಗಳೂರು: ಕರ್ನಾಟಕದಲ್ಲಿ ಇಂದು ಕೊರೋನಾ ರೌದ್ರಾವತಾರ ಮುಂದುವರೆಸಿದ್ದ ಇಂದು ದಾಖಲೆಯ 7,908 ಪ್ರಕರಣ ಪತ್ತೆಯಾಗಿದ್ದು 104 ಮಂದಿ ಬಲಿಯಾಗಿದ್ದಾರೆ.

ಕೊರೋನಾ ಪಾಸಿಟಿವ್ ಬಂದಿದ್ದ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಸ್ಥಿತಿ ಗಂಭೀರ, ಐಸಿಯುನಲ್ಲಿ ಚಿಕಿತ್ಸೆ!
ಮಹಾಮಾರಿ ಕೊರೋನಾಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ವೆಂಟಿಲೇಟರ್ ಅಳವಡಿಸಲಾಗಿದೆ.

ಕರ್ನಾಟಕ್ಕೆ ಕೊರೋನಾಘಾತ: 2 ಲಕ್ಷ ದಾಟಿದ ಸೋಂಕು, ಇಂದು 6,706 ಪ್ರಕರಣ ಪತ್ತೆ, 8,609 ಡಿಸ್ಚಾರ್ಜ್!
ಕರ್ನಾಟಕದಲ್ಲಿ ಇಂದು ಕೊರೋನಾ ರೌದ್ರಾವತಾರ ಮುಂದುವರೆಸಿದ್ದ ಸೋಂಕಿತರ ಸಂಖ್ಯೆ 2 ಲಕ್ಷ ಗಡಿ ದಾಟಿದೆ. ಇನ್ನು ಇಂದು ರಾಜ್ಯದಲ್ಲಿ 6,706 ಪ್ರಕರಣ ಪತ್ತೆಯಾಗಿದ್ದು 103 ಮಂದಿ ಬಲಿಯಾಗಿದ್ದಾರೆ.

ಕಾಮೆಡ್-ಕೆ ಪರೀಕ್ಷೆಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ: ಹೈಕೋರ್ಟ್
2020 ರ ಆಗಸ್ಟ್ 19 ರಂದು ನಡೆಯಲಿರುವ ಕಾಮೆಡ್-ಕೆ ಪರೀಕ್ಷೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಗುರುವಾರ ಹೇಳಿದೆ, ಆದರೆ ಕೋವಿಡ್ -19 ರ ಕಾರಣದಿಂದಾಗಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯನ್ನು ನಡೆಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿ

ರಾಜ್ಯದಲ್ಲಿ ಇಂದು ದಾಖಲೆಯ 7,883 ಕೊರೋನಾ ಪ್ರಕರಣ ದೃಢ, 113 ಬಲಿ, ಬೆಂಗಳೂರಿನಲ್ಲಿ 2,802 ಸೋಂಕು!
ಕರ್ನಾಟಕದಲ್ಲಿ ಇಂದು ಕೊರೋನಾ ರೌದ್ರಾವತಾರ ಮುಂದುವರೆಸಿದ್ದ ಇಂದು ದಾಖಲೆಯ 7,883 ಪ್ರಕರಣ ಪತ್ತೆಯಾಗಿದ್ದು 113 ಮಂದಿ ಬಲಿಯಾಗಿದ್ದಾರೆ.

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ದಾಖಲೆಯ 56,110 ಕೋವಿಡ್ ರೋಗಿಗಳು ಚೇತರಿಕೆ!
ಭಾರತದ ಕೋವಿಡ್ ಚೇತರಿಕೆ ಪ್ರಮಾಣವು ಬುಧವಾರ ಶೇಕಡಾ 70ರಷ್ಟು ಏರಿಕೆಯಾಗಿದ್ದು, ದೇಶದಲ್ಲಿ ಇದುವರೆಗೆ 16,39,599 ಮಂದಿ ಮಹಾಮಾರಿಯಿಂದ ಚೇತರಿಸಿಕೊಂಡಿದ್ದಾರೆ.

ರಷ್ಯಾ: ಹೊಸ ಕೊರೋನಾ ಲಸಿಕೆಗೆ ಸೋವಿಯೆಟ್ ಉಪಗ್ರಹ 'ಸ್ಪುಟ್ನಿಕ್' ಹೆಸರು ನಾಮಕರಣ; 20 ರಾಷ್ಟ್ರಗಳಿಂದ ಬೇಡಿಕೆ!
ವಿಶ್ವದ ಮೊದಲ ಕೊರೋನಾ ಲಸಿಕೆಯನ್ನು ಘೋಷಿಸಿರುವ ರಷ್ಯಾ ಅದಕ್ಕೆ ಸೋವಿಯೆಟ್ ಉಪಗ್ರಹ ಸ್ಪುಟ್ನಿಕ್ V ನ ಹೆಸರನ್ನು ನಾಮಕರಣ ಮಾಡಿದೆ.

