coronavirus

ಥರ್ಮಲ್ ಸ್ಕ್ರೀನಿಂಗ್ ಅಷ್ಟೇ ಅಲ್ಲ, ಸೋಂಕು ಪತ್ತೆಗೆ ವಾಸನೆ ಗ್ರಹಿಕೆ ಪರೀಕ್ಷೆ ನಡೆಸಲು ಬಿಬಿಎಂಪಿ ಚಿಂತನೆ!
ನಗರದಲ್ಲಿ ಕೊರೋನಾ ಸೋಂಕಿತರ ಪತ್ತೆಗೆ ಥರ್ಮಲ್ ಸ್ಕ್ರೀನಿಂಗ್ ಅಷ್ಟೇ ಅಲ್ಲದೆ, ವಾಸನೆ ಗ್ರಹಿಕೆ ಪರೀಕ್ಷೆಯನ್ನೂ ನಡೆಸಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಕೊರೋನಾರ್ಭಟ: ಇಂದು ಬೆಂಗಳೂರಿನಲ್ಲಿ 1898, ರಾಜ್ಯದಲ್ಲಿ 5536 ಕೇಸ್ ಪತ್ತೆ, 2,819 ಮಂದಿ ಡಿಸ್ಚಾರ್ಜ್!
ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಆರ್ಭಟ ಮುಂದುವರಿದಿದೆ. ಕಳೆದ ಐದು ದಿನಗಳಿಂದ ದಿನವೊಂದರಲ್ಲಿ ಐದು ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,07,001ಕ್ಕೆ ಏರಿಕೆಯಾಗಿದೆ.

ಕೆ.ಆರ್ ಪೇಟೆಯಲ್ಲಿ ಕೊರೋನಾ ಮಹಾಮಾರಿಗೆ ವೈದ್ಯನ ಸಾವು
ಕೆ.ಆರ್. ಪೇಟೆ ಪಟ್ಟಣದ ಪ್ರಸಿದ್ದ ದುರ್ಗಾಭವನ್ ವೃತ್ತದ ವಾತ್ಸಲ್ಯ ಕ್ಲಿನಿಕ್ ವೈದ್ಯರಾದ ಡಾ. ಎ.ಎಸ್. ಪ್ರಕಾಶ್ ಅವರು ಕೊರೋನಾ ಸೋಂಕಿನಿಂದಾಗಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.

ದೇಶಾದ್ಯಂತ 24 ಗಂಟೆಗಳಲ್ಲಿ 5,28,082 ಕೋವಿಡ್-19 ಪರೀಕ್ಷೆ ನಡೆಸಲಾಗಿದೆ: ಐಸಿಎಂಆರ್
ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನ ಕಾರಣಕ್ಕೆ 5,28,082 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಂಗಳವಾರ ಮಾಹಿತಿ ನೀಡಿದೆ.

ಕೋವಿಡ್ 19 ಮುಚ್ಚಿಡಲಾಗಿದೆ, ಸಾಕ್ಷ್ಯವೇ ಸಿಗದಂತೆ ವುಹಾನ್ ಮಾರ್ಕೆಟ್ ಸ್ವಚ್ಛ ಮಾಡಲಾಗಿತ್ತು: ಚೀನಾ ವೈದ್ಯ ಆರೋಪ!
ಚೀನಾದಲ್ಲಿ ಆರಂಭಿಕ ಕೊರೋನಾವೈರಸ್ ಪ್ರಕರಣಗಳನ್ನು ಚೀನಾದ ವೈದ್ಯರು ಪತ್ತೆ ಹಚ್ಚಲಾಗಿತ್ತು. ಆದರೆ ವುಹಾನ್ ನಲ್ಲಿ ಸ್ಫೋಟಗೊಂಡಿದ್ದ ಕೊರೋನಾ ಮಹಾಮಾರಿಯನ್ನು ಸ್ಥಳೀಯ ಅಧಿಕಾರಿಗಳು ಮುಚ್ಚಿಹಾಕಿದ್ದರು ಎಂದು ಆರೋಪಿಸಿದ್ದು ತನಿಖೆಗೆ ಹೋದಾಗ ಸಾಕ್ಷ್ಯಗಳು ಅದಾಗಲೇ ನಾಶವಾಗಿವೆ ಎಂದು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದೇಶದಲ್ಲಿ ಕೋವಿಡ್-19 ಸಾವಿನ ಪ್ರಮಾಣ ಕ್ರಮೇಣ ಕುಸಿತ, ಪ್ರಸ್ತುತ ಶೇ.2.28ರಷ್ಟಿದೆ: ಕೇಂದ್ರ
ಆಕ್ರಮಣಕಾರಿ ಪರೀಕ್ಷೆಯಿಂದಾಗಿ ದೇಶದಲ್ಲಿ ಕೋವಿಡ್ 19 ಸಾವಿನ ಪ್ರಮಾಣವು ಹಂತ ಹಂತವಾಗಿ ಕುಸಿಯುತ್ತಿದೆ ಮತ್ತು ಪ್ರಸ್ತುತ ಇದು ಶೇಕಡಾ 2.28ರಷ್ಟಿದೆ, ಇದು ವಿಶ್ವದ ಅತ್ಯಂತ ಕೆಳಮಟ್ಟದಲ್ಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕಲಬುರಗಿ: ಆ್ಯಂಬುಲೆನ್ಸ್ ವಿಳಂಬ, ನಿವೃತ್ತ ಪೊಲೀಸ್ ಪೇದೆ ಕೊರೊನಾಗೆ ಬಲಿ
ಆ್ಯಂಬುಲೆನ್ಸ್ ವಿಳಂಬದಿಂದ ನಿವೃತ್ತ ಪೇದೆ ಕೊರೋನಾಗೆ ಬಲಿಯಾಗಿರುವ ದುರ್ಘಟನೆ ಕಲಬುರಗಿಯ ಸಿದ್ದೇಶ್ವರ ನಗರದಲ್ಲಿ ನಡೆದಿದೆ.

ಕೋವಿಡ್-19: ಯಶಸ್ಸಸಿ ನಿಂದ ದಿಢೀರ್ ಕುಸಿತವನ್ನು ಕಂಡ ಕರ್ನಾಟಕ ಚೇತರಿಕೆಯ ಮಾರ್ಗದತ್ತ?
ಲಾಕ್ಡೌನ್ ಸಡಿಲಗೊಂಡ ಬಳಿಕ ರಾಜ್ಯದಲ್ಲಿ ಹೆಮ್ಮಾರಿ ಕೊರೋನಾವೈರಸ್ ಆರ್ಭಟ ಜೋರಾಗಿದ್ದು, ರಾಜ್ಯದಲ್ಲಿ ಈ ವರೆಗೂ ಒಟ್ಟು ಸೋಂಕಿತರ ಸಂಖ್ಯೆ 96,141ಕ್ಕೆ ಏರಿಕೆಯಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಾಗುತ್ತಿರುವ ಕೆಲ ಬೆಳವಣಿಗೆಗಳು ಕರ್ನಾಟಕ ಚೇತರಿಸಿಕೊಳ್ಳುತ್ತಿರುವ ಸೂಚನೆಗಳನ್ನು ನೀಡುತ್ತಿದೆ.

ರಾಜ್ಯದಲ್ಲಿ 1 ಲಕ್ಷ ಗಡಿಯತ್ತ ಕೊರೋನಾ ಸೋಂಕು: ಪ್ರತಿನಿತ್ಯ ಏರುತ್ತಲೇ ಇದೇ ಸೋಂಕಿತರ ಸಂಖ್ಯೆ!
ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಸತತ ನಾಲ್ಕನೇ ದಿವೂ ಕೂಡ 5 ಸಾವಿರ ಗಡಿ ದಾಟಿದ್ದು, ಭಾನುವಾರ ದಾಖಲೆಯ 5199 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

