coronavirus

ಬೆಂಗಳೂರು: ತರಬೇತಿನಿರತ 90 ಪೊಲೀಸರಗೆ ಕೊರೋನಾ ಪಾಸಿಟಿವ್
ರಾಜ್ಯ

ಬೆಂಗಳೂರು: ತರಬೇತಿನಿರತ 90 ಪೊಲೀಸರಗೆ ಕೊರೋನಾ ಪಾಸಿಟಿವ್

ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದ ಬರೋಬ್ಬರಿ 90 ಪೊಲೀಸರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 

ಖಾಸಗಿ ಪ್ರಯೋಗಾಲಯಗಳ ಕ್ಷಿಪ್ರ ಆ್ಯಂಟಿಜೆನ್‌ ಪರೀಕ್ಷೆಗೆ ದರ ನಿಗದಿ ಪಡಿಸಿದ ರಾಜ್ಯ ಸರ್ಕಾರ
ರಾಜ್ಯ

ಖಾಸಗಿ ಪ್ರಯೋಗಾಲಯಗಳ ಕ್ಷಿಪ್ರ ಆ್ಯಂಟಿಜೆನ್‌ ಪರೀಕ್ಷೆಗೆ ದರ ನಿಗದಿ ಪಡಿಸಿದ ರಾಜ್ಯ ಸರ್ಕಾರ

ಕೋವಿಡ್‌ ತ್ವರಿತ ತಪಾಸಣೆಗೆ ಆರಂಭಿಸಿರುವ ಆರ್‌ಟಿ-ಪಿಸಿಆರ್‌ ಮತ್ತು ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆಗಳಿಗೆ ಈಗ ಸರ್ಕಾರ ದರ ನಿಗದಿಪಡಿಸಿದೆ.

ಸಾರಿಗೆ ಸಿಬ್ಬಂದಿಗೆ ಜೂನ್ ಮತ್ತು ಜುಲೈ ತಿಂಗಳ ವೇತನಕ್ಕಾಗಿ 426 ಕೋಟಿ ರೂ. ಬಿಡುಗಡೆ: ಲಕ್ಷ್ಮಣ್ ಸವದಿ
ರಾಜ್ಯ

ಸಾರಿಗೆ ಸಿಬ್ಬಂದಿಗೆ ಜೂನ್ ಮತ್ತು ಜುಲೈ ತಿಂಗಳ ವೇತನಕ್ಕಾಗಿ 426 ಕೋಟಿ ರೂ. ಬಿಡುಗಡೆ: ಲಕ್ಷ್ಮಣ್ ಸವದಿ

ಕೆಎಸ್ ಆರ್ ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ ವೇತನ ಪಾವತಿಸಲು ಒಟ್ಟು 961 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಪಾವತಿಸಲು ನಿರ್ಧಿಸಿದೆ.

ಚೀನಾ ನಡೆದದ್ದೇ ದಾರಿ! ಸಂಕಷ್ಟದಲ್ಲೂ ಭಾರತ ವಿಶ್ವಕ್ಕೆ ಮಾದರಿ!
ಅಂಕಣಗಳು

ಚೀನಾ ನಡೆದದ್ದೇ ದಾರಿ! ಸಂಕಷ್ಟದಲ್ಲೂ ಭಾರತ ವಿಶ್ವಕ್ಕೆ ಮಾದರಿ!

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ

ರಾಜ್ಯದಲ್ಲಿ ಕೊರೋನಾ ಸಾವು ಮುಚ್ಚಿಡಲಾಗುತ್ತಿದೆಯೇ?: ಆರೋಗ್ಯ ಇಲಾಖೆಯಿಂದ ತಪ್ಪು ಮಾಹಿತಿ, ಜೂನ್ ಲೆಕ್ಕ ನೀಡಿ ಸಿಕ್ಕಿಬಿದ್ದ ಅಧಿಕಾರಿಗಳು!
ರಾಜ್ಯ

ರಾಜ್ಯದಲ್ಲಿ ಕೊರೋನಾ ಸಾವು ಮುಚ್ಚಿಡಲಾಗುತ್ತಿದೆಯೇ?: ಆರೋಗ್ಯ ಇಲಾಖೆಯಿಂದ ತಪ್ಪು ಮಾಹಿತಿ, ಜೂನ್ ಲೆಕ್ಕ ನೀಡಿ ಸಿಕ್ಕಿಬಿದ್ದ ಅಧಿಕಾರಿಗಳು!

ಕೊರೋನಾ ಸೋಂಕು ವ್ಯಾಪಕವಾಗುತ್ತಿದ್ದು, ಈ ಸಂದರ್ಭದಲ್ಲಿ ಯಾರನ್ನು ನಂಬಬೇಕು? ಯಾರನ್ನು ನಂಬಬಾರದು ಎಂಬುದು ಜನರಿಗೆ ತಿಳಿಯದಂತಾಗಿದೆ.

ಕೊರೋನಾ ಆರ್ಭಟಕ್ಕೆ ಅಮೆರಿಕಾ ಕಂಗಾಲು: ಒಂದೇ ದಿನ 76,570 ಮಂದಿಯಲ್ಲಿ ಸೋಂಕು ಪತ್ತೆ, 1,225 ಮಂದಿ ಸಾವು
ವಿದೇಶ

ಕೊರೋನಾ ಆರ್ಭಟಕ್ಕೆ ಅಮೆರಿಕಾ ಕಂಗಾಲು: ಒಂದೇ ದಿನ 76,570 ಮಂದಿಯಲ್ಲಿ ಸೋಂಕು ಪತ್ತೆ, 1,225 ಮಂದಿ ಸಾವು

ಕೊರೋನಾ ರೌದ್ರನರ್ತನಕ್ಕೆ ಅಮೆರಿಕಾ ಕಂಗಾಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 76,570 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಕೊರೋನಾಗಾಗಿ ಖರ್ಚು ಮಾಡಿದ್ದು 2,118 ಕೋಟಿ ರೂ. ಮಾತ್ರ: ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಸಚಿವರ ತಿರುಗೇಟು!
ರಾಜಕೀಯ

ಕೊರೋನಾಗಾಗಿ ಖರ್ಚು ಮಾಡಿದ್ದು 2,118 ಕೋಟಿ ರೂ. ಮಾತ್ರ: ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಸಚಿವರ ತಿರುಗೇಟು!

ಕೋವಿಡ್ ಸಂಬಂಧ ವಿವಿಧ ಇಲಾಖೆಗಳಿಂದ ಖರ್ಚು ಮಾಡಿದ್ದೇ ಕೇವಲ 2,118 ಕೋಟಿ ರೂಪಾಯಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಗುಣಮುಖರಾಗಿದ್ದ ದೆಹಲಿ ಪೊಲೀಸ್ ಗೆ ಮತ್ತೆ ವಕ್ಕರಿಸಿದ ಕೊರೋನಾ, ಆತಂಕ ವ್ಯಕ್ತಪಡಿಸಿದ ವೈದ್ಯರು!
ದೇಶ

ಗುಣಮುಖರಾಗಿದ್ದ ದೆಹಲಿ ಪೊಲೀಸ್ ಗೆ ಮತ್ತೆ ವಕ್ಕರಿಸಿದ ಕೊರೋನಾ, ಆತಂಕ ವ್ಯಕ್ತಪಡಿಸಿದ ವೈದ್ಯರು!

ಮಹಾಮಾರಿ ಕೊರೋನಾವೈರಸ್ ಗೆ ತುತ್ತಾಗಿ ಚೇತರಿಸಿಕೊಂಡಿದ್ದ ದೆಹಲಿ ಪೊಲೀಸ್ ಮತ್ತೆ ಕೊರೋನಾ ವಕ್ಕರಿಸಿದ್ದು ತಜ್ಞರು ಮತ್ತು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಪ್ರಕರಣ ಚೇತರಿಸಿಕೊಂಡಿದ್ದ ರೋಗಿಯು ಮತ್ತೆ ಸೋಂಕಿಗೆ ಒಳಗಾಗಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಕೊರೋನಾ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವವರಿಗೆ ದಿನಕ್ಕೆ 75 ರೂ. ಕೂಲಿ: ಉಪಮುಖ್ಯಮಂತ್ರಿ ಕಾರಜೋಳ
ರಾಜ್ಯ

ಕೊರೋನಾ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವವರಿಗೆ ದಿನಕ್ಕೆ 75 ರೂ. ಕೂಲಿ: ಉಪಮುಖ್ಯಮಂತ್ರಿ ಕಾರಜೋಳ

ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಹೆಚ್ಚು ನಿಗಾವಹಿಸಿ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.