coronavirus

ದೇಶದಲ್ಲಿ ಒಂದೇ ದಿನ 13,586 ಜನಕ್ಕೆ ಕೊರೋನಾ, ಸೋಂಕಿತರ ಸಂಖ್ಯೆ 3.80 ಲಕ್ಷಕ್ಕೆ ಏರಿಕೆ, 12,573 ಮಂದಿ ಸಾವು
ದೇಶ

ದೇಶದಲ್ಲಿ ಒಂದೇ ದಿನ 13,586 ಜನಕ್ಕೆ ಕೊರೋನಾ, ಸೋಂಕಿತರ ಸಂಖ್ಯೆ 3.80 ಲಕ್ಷಕ್ಕೆ ಏರಿಕೆ, 12,573 ಮಂದಿ ಸಾವು

ಕೊರೋನಾ ವೈರಸ್ ಅಟ್ಟಹಾಸ ದೇಶದಲ್ಲಿ ಮುಂದುವರೆದಿದ್ದು, ಒಂದೇ ದಿನ 13,586 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,80,532ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. 

ಕೊರೋನಾ ವೈರಸ್: ಜಗತ್ತಿನಾದ್ಯಂತ 4.5 ಲಕ್ಷ ದಾಟಿದ ಸಾವಿನ ಸಂಖ್ಯೆ
ವಿದೇಶ

ಕೊರೋನಾ ವೈರಸ್: ಜಗತ್ತಿನಾದ್ಯಂತ 4.5 ಲಕ್ಷ ದಾಟಿದ ಸಾವಿನ ಸಂಖ್ಯೆ

ಮಾರಕ ಕೊರೋನದಿಂದ ಜಗತ್ತಿನಲ್ಲಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 4 ಲಕ್ಷದ 50 ಸಾವಿರ ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ತಿಳಿಸಿದೆ.

ಕೊರೋನಾದಿಂದ ಹಡಗಿನಲ್ಲಿ ಲಾಕ್: ಹೃದಯಾಘಾತದಿಂದ ಅಡುಗೆಯಾತ ಸಾವು!
ರಾಜ್ಯ

ಕೊರೋನಾದಿಂದ ಹಡಗಿನಲ್ಲಿ ಲಾಕ್: ಹೃದಯಾಘಾತದಿಂದ ಅಡುಗೆಯಾತ ಸಾವು!

ಮಹಾಮಾರಿ ಕೊರೋನಾದಿಂದ ಕಳೆದ 100 ದಿನಗಳಿಂದ ಯುನೈಟೆಡ್ ಕಿಂಗ್‌ಡಂನ ಟಿಲ್ಬರಿ ಬಂದರಿನಲ್ಲಿ ಸಿಲುಕಿದ್ದ ಎಂವಿ ಆಸ್ಟೋರಿಯಾ ಹಡಗಿನಲ್ಲಿ ಅಡಿಗೆ ಕೆಲಸದಲ್ಲಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆ: ನಿರ್ಧಾರ ಮರು ಪರಿಶೀಲಿಸಲು ಚುನಾವಣಾ ಆಯೋಗಕ್ಕೆ 'ಹೈ' ಸೂಚನೆ
ರಾಜ್ಯ

ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆ: ನಿರ್ಧಾರ ಮರು ಪರಿಶೀಲಿಸಲು ಚುನಾವಣಾ ಆಯೋಗಕ್ಕೆ 'ಹೈ' ಸೂಚನೆ

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗಳನ್ನು ಮುಂದೂಡಿ ಹೊರಡಿಸಿರುವ ಆದೇಶವನ್ನು ಮರು ಪರಿಶೀಲನೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ. 

‘ಐಎಲ್ಐ ಸರಿ, ಆದರೆ ಕೋವಿಡ್ ತರಹದ ಅನಾರೋಗ್ಯದ ಲಕ್ಷಣವನ್ನು ತಿಳಿಯುವ ಅಗತ್ಯವಿದೆ!
ರಾಜ್ಯ

‘ಐಎಲ್ಐ ಸರಿ, ಆದರೆ ಕೋವಿಡ್ ತರಹದ ಅನಾರೋಗ್ಯದ ಲಕ್ಷಣವನ್ನು ತಿಳಿಯುವ ಅಗತ್ಯವಿದೆ!

ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಪರಿಣತಿ ಹೊಂದಿರುವ ಹೈದರಾಬಾದ್‌ನ ಭಾರತೀಯ ಆರೋಗ್ಯ ಸಂಸ್ಥೆಯ ಪ್ರಾಧ್ಯಾಪಕ ಡಾ.ವಿ.ರಮಣ ಧಾರ, ಕೋವಿಡ್ -19 ಸಾವುಗಳು ಹೆಚ್ಚಿನ ಸಂಖ್ಯೆಯಲ್ಲಿರುವುದಕ್ಕೆ 'ಸೈಟೊಕಿನ್ ಸ್ಟಾರ್ಮ್' ಕಾರಣ ಎಂದು ಹೇಳಿದರು.

ಕೋವಿಡ್-19: ದೇಶದಲ್ಲಿ ಒಂದೇ ದಿನ 12,881 ಮಂದಿಯಲ್ಲಿ ವೈರಸ್ ಪತ್ತೆ; ಸೋಂಕಿತರ ಸಂಖ್ಯೆ 3.66 ಲಕ್ಷಕ್ಕೆ ಏರಿಕೆ
ದೇಶ

ಕೋವಿಡ್-19: ದೇಶದಲ್ಲಿ ಒಂದೇ ದಿನ 12,881 ಮಂದಿಯಲ್ಲಿ ವೈರಸ್ ಪತ್ತೆ; ಸೋಂಕಿತರ ಸಂಖ್ಯೆ 3.66 ಲಕ್ಷಕ್ಕೆ ಏರಿಕೆ

ಭಾರತದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಒಂದೇ ದಿನ ಬರೋಬ್ಬರಿ 12,881 ಮಂದಿಯಲ್ಲಿ ವೈರಸ್ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,66,946ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ. 

ಕೊರೋನಾ: ಜಾಗೃತಿ ಮೂಡಿಸಲು ಇಂದು ರಾಜ್ಯದಾದ್ಯಂತ ಮಾಸ್ಕ್ ದಿನ ಆಚರಣೆ
ರಾಜ್ಯ

ಕೊರೋನಾ: ಜಾಗೃತಿ ಮೂಡಿಸಲು ಇಂದು ರಾಜ್ಯದಾದ್ಯಂತ ಮಾಸ್ಕ್ ದಿನ ಆಚರಣೆ

ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದಾದ್ಯಂತ ಗುರುವಾರ ಮಾಸ್ಕ್ ದಿನವನ್ನು ಆಚರಿಸಲಾಗುತ್ತಿದೆ. 

ಕೊರೋನಾದಿಂದ ರಷ್ಯಾ ಅಧ್ಯಕ್ಷ ಪುಟಿನ್ ರಕ್ಷಣೆಗೆ ಡಿಸಿನ್ಫೆಕ್ಷನ್ ಸುರಂಗ ನಿರ್ಮಾಣ..!
ವಿದೇಶ

ಕೊರೋನಾದಿಂದ ರಷ್ಯಾ ಅಧ್ಯಕ್ಷ ಪುಟಿನ್ ರಕ್ಷಣೆಗೆ ಡಿಸಿನ್ಫೆಕ್ಷನ್ ಸುರಂಗ ನಿರ್ಮಾಣ..!

ರಷ್ಯಾದಲ್ಲಿ ಕೊರೊನಾ ವೈರಸ್ ಭಯ ಭೀತಿ ಸೃಷ್ಟಿಸಿರುವ ಹಿನ್ನಲೆಯಲ್ಲಿ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸೋಂಕು ತಗುಲದಂತೆ ಪ್ರತ್ಯೇಕ ಡಿಸ್ ಇನ್ ಫೆಕ್ಷನ್ ಸುರಂಗವೊಂದನ್ನು ವ್ಯವಸ್ಥೆ ಮಾಡಲಾಗಿದೆ ಎಂದು ರಷ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶಿವಮೊಗ್ಗದಲ್ಲಿ ಕೋವಿಡ್ ಗೆ ಮೊದಲ ಸಾವು
ರಾಜ್ಯ

ಶಿವಮೊಗ್ಗದಲ್ಲಿ ಕೋವಿಡ್ ಗೆ ಮೊದಲ ಸಾವು

ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ಮೂಲದ 70 ವರ್ಷದ ಮಹಿಳೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.