ಸಿನಿಮಾ ಸುದ್ದಿಎದುರು ಮನೆಯಲ್ಲೇ ಕೊರೋನಾ: ನಟ ರವಿಶಂಕರ್ ಗೆ ಧೈರ್ಯತುಂಬಿದ ಕಿಚ್ಚ ಸುದೀಪ್, ಗಣೇಶ್; ನಾನು ಕ್ಷೇಮ- ದರ್ಶನ್ ಪತ್ನಿ ಸ್ಪಷ್ಟನೆ
ರಾಜ್ಯದೆಲ್ಲೆಡೆ ಕೊರೋನಾ ಆತಂಕ ಮನೆ ಮಾಡಿದ್ದು, ಸ್ಯಾಂಡಲ್ ವುಡ್ ಕಲಾವಿದರಿಗೂ ಭೀತಿ ತಪ್ಪಿಲ್ಲ.ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ರವಿಶಂಕರ್ ಗೌಡ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿಯೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.