ಕ್ರಿಕೆಟ್Cricket: ಕೇವಲ 1 ಎಸೆತದಲ್ಲಿ 22 ರನ್ ಕಲೆಹಾಕಿದ RCB ಸ್ಟಾರ್; IPL ಸ್ಫೋಟಕ ಬ್ಯಾಟರ್ ನಿಂದ ಯೋಚಿಸಲಸಾಧ್ಯ ಸಾಧನೆ! Video
ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಐಪಿಎಲ್ ಸ್ಟಾರ್ ಆಲ್ರೌಂಡರ್ ಮತ್ತು ಆರ್ ಸಿಬಿ ಸ್ಫೋಟಕ ಆಟಗಾರ ಕೇವಲ 1 ಎಸೆತದಲ್ಲಿ ಬರೊಬ್ಬರಿ 22 ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ.