Cricket Offbeat

ಎಂಎಸ್ ಧೋನಿ ತಮ್ಮ ಮೊದಲ ಕ್ರಶ್ ಬಗ್ಗೆ ಪತ್ನಿ ಸಾಕ್ಷಿಗೆ ಹೇಳಬೇಡಿ ಅಂದಿದ್ದು ಯಾಕೆ?
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಮೊದಲ ಕ್ರಶ್ ಹೆಸರು ಬಹಿರಂಗ ಪಡಿಸಿದ್ದಾರೆ...

ಎಂಎಸ್ ಧೋನಿ ತರ ಹೆಲಿಕಾಪ್ಟರ್ ಶಾಟ್ ಹೊಡೆದು ಮಿಂಚಿದ ಈಶಾನ್ ಕಿಶಾನ್, ವಿಡಿಯೋ ವೈರಲ್
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹೆಲಿಕಾಪ್ಟರ್ ಶಾಟ್ ಗಳಿಂದಲೇ ಹೆಚ್ಚು ಪ್ರಸಿದ್ಧರಾದವರು. ಇದೀಗ ಮುಂಬೈ ಇಂಡಿಯನ್ಸ್...

ಈಗಲೂ ಆರ್ ಸಿಬಿ ಪ್ಲೇ ಆಫ್ ಗೆ ಏರಬಹುದು ಹೇಗೆ ಗೊತ್ತಾ?.. ಅಭಿಮಾನಿ ಹೇಳಿದ್ದಾನೆ ನೋಡಿ..!
ಬೆಂಗಳೂರು ತಂಡದ ಐಪಿಎಲ್ ಪಯಣ ಮುಕ್ತಾಯವಾಗಿತ್ತು ಎಂದೇ ಭಾವಿಸಲಾಗಿದೆ. ಆದರೆ ಆರ್ ಸಿಬಿ ಅಭಿಮಾನಿಯೊಬ್ಬ ತಂಡದ ಪ್ಲೇ ಆಫ್ ಕನಸು ಛಿದ್ರವಾಗಿಲ್ಲ, ಇನ್ನೂ ಕೊಹ್ಲಿ ಪಡೆಗೆ ಅವಕಾಶವಿದೆ ಎಂದು ಲೆಕ್ಕಾಚಾರದ ಸಹಿತ ವಿವರಿಸಿದ್ದಾನೆ.

ತಂಡಕ್ಕೆ ಆಯ್ಕೆಯಾಗಿ ಮೊದಲ ದಿನ ಡೆಸ್ಸಿಂಗ್ ರೂಂಗೆ ಕಾಲಿಟ್ಟಾಗ ನಡೆದ ಘಟನೆ ಕುರಿತು ಕೊಹ್ಲಿ ಹೇಳಿದ್ದು!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಜಗತ್ತೇ ಕೊಂಡಾಡುವ ಕ್ರಿಕೆಟಿಗನಾಗಿರಬಹುದು, ಆದರೆ ಟೀಂ ಇಂಡಿಯಾಗೆ ಆಯ್ಕೆಯಾದ ಮೊದಲ ದಿನ ಅವರ ಪರಿಸ್ಥಿತಿ ಹೇಗಿತ್ತು ಎಂದು ಅವರೇ ಹೇಳಿದ್ದಾರೆ...

ಹರಾಜಾದರೂ ಆರ್ ಸಿಬಿ ಪರ ಒಂದೇ ಒಂದು ಪಂದ್ಯವನ್ನಾಡದ ಆಟಗಾರರು ಇವರು!
ರಾಯಲ್ ಚಾಲೆಂಜರ್ಸ್ ತಂಡದ ಪರ ಹರಾಜಾದರೂ ನಾಲ್ಕು ಮಂದಿ ಆಟಗಾರರು ಈ ವರೆಗೂ ತಂಡದ ಪರ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ.

ಐಪಿಎಲ್ 2018: ಸಿಕ್ಸರ್ ಸಿಡಿಸಿ 1000 ರನ್ ಪೂರೈಸಿದ ಕೆಎಲ್ ರಾಹುಲ್
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ತಂಡದ ಆಟಗಾರ ಕನ್ನಡಿಗ ಕೆಎಲ್ ರಾಹುಲ್ 1000 ರನ್ ಪೂರೈಸಿದ್ದಾರೆ...

ಸತತ 2 ಕ್ಯಾಚ್ ಬಿಟ್ಟ 'ಅತ್ಯುತ್ತಮ ಫೀಲ್ಡರ್' ರವೀಂದ್ರ ಜಡೇಜಾರನ್ನು ಕಿಚಾಯಿಸಿದ ಟ್ವೀಟರಿಗರು!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ಆಟಗಾರ ರವೀಂದ್ರ ಜಡೇಜಾ ಸತತ...

ಐಪಿಎಲ್ 2018: ರಾಜಸ್ತಾನ ಪರ ವೇಗದ ಅರ್ಧ ಶತಕ ಸಿಡಿಸಿದ ಬಟ್ಲರ್
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ವೇಗದ ಅರ್ಧ ಶತಕ ಸಿಡಿಸಿದ್ದಾರೆ...

ಸ್ಟಂಪ್ ಹೇಗೆ ಮಾಡಬೇಕೆಂದು ಯುವ ಕ್ರಿಕೆಟಿಗನಿಗೆ 'ಚಾಣಾಕ್ಷ' ಧೋನಿಯಿಂದ ಪಾಠ!
ವಿಕೆಟ್ ಹಿಂದೆ ತಮ್ಮ ಚಾಣಾಕ್ಷ ಕೀಪಿಂಗ್ ನಿಂದ ಹೆಸರು ಮಾಡಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂಬೈ ಇಂಡಿಯನ್ಸ್ ತಂಡದ ಯುವ ಕೀಪರ್...

