Cricket Offbeat

ಪತ್ನಿ ಅನುಷ್ಕಾ ಹುಟ್ಟುಹಬ್ಬಕ್ಕೆ ಪರಿಪೂರ್ಣ ಉಡುಗೊರೆ ನೀಡಿದ ಕೊಹ್ಲಿ!
ಕ್ರಿಕೆಟ್

ಪತ್ನಿ ಅನುಷ್ಕಾ ಹುಟ್ಟುಹಬ್ಬಕ್ಕೆ ಪರಿಪೂರ್ಣ ಉಡುಗೊರೆ ನೀಡಿದ ಕೊಹ್ಲಿ!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಮಾಡು ಇಲ್ಲವೆ ಮಡಿ ಎಂಬಂತಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ...

ಅನುಷ್ಕಾ ಶರ್ಮಾಗೆ  30ನೇ ಜನ್ಮದಿನ ಸಂಭ್ರಮ, ಪ್ರೀತಿಯ ಮಡದಿಗೆ ವಿಶೇಷ ಶುಭ ಕೋರಿದ ಪತಿ ವಿರಾಟ್ ಕೊಹ್ಲಿ
ಕ್ರಿಕೆಟ್

ಅನುಷ್ಕಾ ಶರ್ಮಾಗೆ 30ನೇ ಜನ್ಮದಿನ ಸಂಭ್ರಮ, ಪ್ರೀತಿಯ ಮಡದಿಗೆ ವಿಶೇಷ ಶುಭ ಕೋರಿದ ಪತಿ ವಿರಾಟ್ ಕೊಹ್ಲಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ 30ನೇ ಜನ್ಮ ದಿನ ಸಂಭ್ರಮದಲ್ಲಿದ್ದು, ಈ ವೇಳೆ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರೀತಿಯ ಮಡದಿಗೆ ವಿಶೇಷವಾಗಿ ಶುಭಕೋರಿದ್ದಾರೆ.

ಡಿವಿಲಿಯರ್ಸ್ ಕುಟುಂಬದ ಆಟೋ ರೈಡ್, ಈ ಸಲ ಕಪ್ ನಮ್ದೇ ಎಂದ ಜೂನಿಯರ್ ಎಬಿಡಿ
ಕ್ರಿಕೆಟ್

ಡಿವಿಲಿಯರ್ಸ್ ಕುಟುಂಬದ ಆಟೋ ರೈಡ್, ಈ ಸಲ ಕಪ್ ನಮ್ದೇ ಎಂದ ಜೂನಿಯರ್ ಎಬಿಡಿ

ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಆರ್ ಸಿಬಿ ತಂಡ ಸಿದ್ಧತೆ ನಡೆಸಿರುವಂತೆಯೇ ಇತ್ತ ಬೆಂಗಳೂರು ಬೀದಿಗಳಲ್ಲಿ ಕ್ರಿಕೆಟಿಗ ಎಬಿ ಡಿವಿಲಿರ್ಸ್ ತನ್ನ ಪತ್ನಿ ಮತ್ತು ಮಗನೊಂದಿಗೆ ಆಟೋದಲ್ಲಿ ಸುತ್ತಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.

ಅಂಬಟಿ ರಾಯುಡು, 'ದಿ ಸೂಪರ್ ಕಿಂಗ್ ಆಫ್ ಆಲ್ ಸ್ಲಾಟ್ಸ್'
ಕ್ರಿಕೆಟ್

ಅಂಬಟಿ ರಾಯುಡು, 'ದಿ ಸೂಪರ್ ಕಿಂಗ್ ಆಫ್ ಆಲ್ ಸ್ಲಾಟ್ಸ್'

ಆರ್ ಸಿಬಿ ವಿರುದ್ದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಚೆನ್ನೈ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿ ಹೀರೋ ಆಗಿ ಮಿಂಚಿದ್ದ ಅಂಬಟಿ ರಾಯುಡು ಇದೀಗ ಟೂರ್ನಿ ಗರಿಷ್ಠ ರನ್ ಗಳ ಸಾಧಕರಾಗಿದ್ದಾರೆ.

ಕಳಪೆ ಪ್ರದರ್ಶನ: ಹಾರ್ದಿಕ್ ಪಾಂಡ್ಯ ವಿರುದ್ಧ ಕಿಡಿಕಾರಿದ ಟ್ವೀಟರಿಗರು
ಕ್ರಿಕೆಟ್

ಕಳಪೆ ಪ್ರದರ್ಶನ: ಹಾರ್ದಿಕ್ ಪಾಂಡ್ಯ ವಿರುದ್ಧ ಕಿಡಿಕಾರಿದ ಟ್ವೀಟರಿಗರು

ಇಂಡಿಯಾನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ...

ಫ್ಲೇಮಿಂಗ್‌‍ಗೆ ಬರ್ತ್ ಡೇ ಶುಭಾಶಯ ಹೇಳುವ ಭರದಲ್ಲಿ ಸಚಿನ್‍ಗೆ ಅಗೌರವ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಟ್ವೀಟಿಗರ ಆಕ್ರೋಶ
ಕ್ರಿಕೆಟ್

ಫ್ಲೇಮಿಂಗ್‌‍ಗೆ ಬರ್ತ್ ಡೇ ಶುಭಾಶಯ ಹೇಳುವ ಭರದಲ್ಲಿ ಸಚಿನ್‍ಗೆ ಅಗೌರವ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಟ್ವೀಟಿಗರ ಆಕ್ರೋಶ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಇಂದು ಸಚಿನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ...

ಮೈದಾನದಲ್ಲೇ ಧೋನಿ-ಯುವಿ 'ಬ್ರೊಮ್ಯಾನ್ಸ್', ವಿಡಿಯೋ ವೈರಲ್!
ಕ್ರಿಕೆಟ್

ಮೈದಾನದಲ್ಲೇ ಧೋನಿ-ಯುವಿ 'ಬ್ರೊಮ್ಯಾನ್ಸ್', ವಿಡಿಯೋ ವೈರಲ್!

ಮೊಹಾಲಿಯಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ಸೊಂಟದ ನೋವಿನಿಂದ ಬಳಲುತ್ತಿದ್ದ ಧೋನಿ ಅವರನ್ನು ಯುವಿ ಪ್ರೋತ್ಸಾಹಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನೋವಿನ ನಡುವೆಯೂ ಭರ್ಜರಿ ಬ್ಯಾಟಿಂಗ್ ಮಾಡಿ ತಂಡದ ಸೋಲು ತಪ್ಪಿಸಲು ಪ್ರಯತ್ನಿಸಿದ್ದ ಧೋನಿ
ಕ್ರಿಕೆಟ್

ನೋವಿನ ನಡುವೆಯೂ ಭರ್ಜರಿ ಬ್ಯಾಟಿಂಗ್ ಮಾಡಿ ತಂಡದ ಸೋಲು ತಪ್ಪಿಸಲು ಪ್ರಯತ್ನಿಸಿದ್ದ ಧೋನಿ

ಮಹೇಂದ್ರ ಸಿಂಗ್ ಧೋನಿ, ಈ ಹೆಸರು ಕೇಳಿದಾಕ್ಷಣ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಭಾರತ ತಂಡದ ಅದೇಷ್ಟೋ ಅವಿಸ್ಮರಣೀಯ ಜಯಗಳ ನೆನಪಾಗುತ್ತದೆ. ಸಾದಾಕಾಲ ತಂಡದ ಗೆಲುವಿಗಾಗಿ ಶ್ರಮಿಸುವ ಧೋನಿ ತಮ್ಮ ವೈಯುಕ್ತಿಕ ಸಂಗತಿಗಳನ್ನು ದೂರವಿಟ್ಟು ತಂಡಕ್ಕಾಗಿ ಆಡುತ್ತಾರೆ.

ನಿಮ್ಮ ಜೊತೆ ಊಟ ಮಾಡಬೇಕು ಎಂದ ವ್ಯಕ್ತಿಗೆ ತಲೆ ತಿರುಗುವಂತೆ ಉತ್ತರ ಕೊಟ್ಟ ಭಾರತೀಯ ಕ್ರಿಕೆಟಿಗನ ಪತ್ನಿ!
ಕ್ರಿಕೆಟ್

ನಿಮ್ಮ ಜೊತೆ ಊಟ ಮಾಡಬೇಕು ಎಂದ ವ್ಯಕ್ತಿಗೆ ತಲೆ ತಿರುಗುವಂತೆ ಉತ್ತರ ಕೊಟ್ಟ ಭಾರತೀಯ ಕ್ರಿಕೆಟಿಗನ ಪತ್ನಿ!

ನಿಮ್ಮ ಸೌಂದರ್ಯ ವರ್ಣಿಸಲು ಅಸಾಧ್ಯ.. ನಿಮ್ಮ ಜೊತೆ ಊಟ ಮಾಡಬೇಕು ಎಂದು ಆಹ್ವಾನ ಕೊಟ್ಟ ವ್ಯಕ್ತಿಯೋರ್ವನಿಗೆ ಭಾರತ ತಂಡದ ಖ್ಯಾತ ಕ್ರಿಕೆಟಿಗನ ಪತ್ನಿ ತಲೆ ತಿರುಗುವಂತೆ ಉತ್ತರ ನೀಡಿದ್ದಾರೆ.