Dashratha

'ಹಲವು ವರ್ಷ ರಾಮನಾಗಿ ನಟಿಸಿದ ನಂತರ, ನಾನೇಕೆ ದಶರಥನ ಪಾತ್ರ ಮಾಡಬೇಕು?': ರಾಮಾಯಣದಲ್ಲಿ ನಟಿಸಲು ನೋ ಎಂದಿದ್ದ ಅರುಣ್ ಗೋವಿಲ್!
'ರಾಮಾಯಣದಲ್ಲಿ ದಶರಥನ ಭಾವನೆ ನನಗೆ ತಿಳಿದಿತ್ತು. ರಾಮನ ಭಾವನೆಯೂ ನನಗೆ ತಿಳಿದಿತ್ತು. ಎಲ್ಲವೂ ನನಗೆ ತಿಳಿದಿತ್ತು. ಆದ್ದರಿಂದ ಅದು ನನಗೆ ತುಂಬಾ ಕಷ್ಟಕರವಾದ ಕೆಲಸವಾಗಿರಲಿಲ್ಲ. ನಾನು ಹೆಚ್ಚಿನ ತಯಾರಿ ಮಾಡಬೇಕಾಗಿರಲಿಲ್ಲ' ಎಂದು ಹೇಳಿದರು.

ಋಷಿ ವರ್ತಕನಂತೆ !!
ಮುನಿಕುಮಾರನು ಸಾಯುತ್ತಿದ್ದಾನಲ್ಲ?! ಬಂದು ನೋಡಿದರೆ ಜೆಟೆ ಬಿಚ್ಚಿದೆ; ನೀರೆಲ್ಲ ಕೆಂಪಾಗಿದೆ; ಕೆನ್ನೀರಲ್ಲೇ ಅರ್ಧ ಶರೀರ ಬಿದ್ದಿದೆ; ಎದೆಗೆ ಚುಚ್ಚಿದ ಬಾಣ ಬೆನ್ನಲ್ಲಿ ಬಂದಿದೆ; ಕಾಲು ಬಡಿಯುತ್ತಿದ್ದಾನೆ; ನೋವು

