• Tag results for delayed

5ನೇ ಟಿ20 ಪಂದ್ಯ: ಸರಣಿ ನಿರ್ಣಾಯಕ ಪಂದ್ಯದ ಟಾಸ್ ಗೆದ್ದ ಆಫ್ರಿಕಾ, ಟೀಂ ಇಂಡಿಯಾ ಬ್ಯಾಟಿಂಗ್, ಪಂದ್ಯಕ್ಕೆ ಮಳೆ ಅಡ್ಡಿ!

ಟೀಂ ಇಂಡಿಯಾ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. 

published on : 19th June 2022

ಐಡಿ ಪುರಾವೆ ದೃಢೀಕರಿಸದ ಬ್ಯಾಂಕ್ ಗಳು: ರಕ್ಷಣಾ ಇಲಾಖೆಯ 58 ಸಾವಿರ ನಿವೃತ್ತರಿಗೆ ಪಿಂಚಣಿ ವಿಳಂಬ

ರಕ್ಷಣಾ ಇಲಖೆಯ 58,275 ಪಿಂಚಣಿದಾರರ ಗುರುತನ್ನು ಬ್ಯಾಂಕ್ ಗಳು ದೃಢೀಕರಿಸದೇ ಇರುವ ಪರಿಣಾಮ ಪಿಂಚಣಿ ವಿಳಂಬವಾಗಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ (ಮೇ.04 ರಂದು) ತಿಳಿಸಿದೆ.

published on : 4th May 2022

ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಮತ್ತಷ್ಟು ವಿಳಂಬ ಸಾಧ್ಯತೆ 

ಆಡಳಿತ ಸುಧಾರಣಾ ಆಯೋಗ ತನ್ನ ವರದಿಯಲ್ಲಿ ಸರ್ಕಾರಿ ಕ್ಷೇತ್ರದಲ್ಲಿನ ಕೆಲ ಹುದ್ದೆಗಳ ರದ್ದತಿಗೆ ಒತ್ತಾಯಿಸಿರುವುದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

published on : 8th April 2022

ಪೆಸಿಫಿಕ್ ಸಾಗರ ಜ್ವಾಲಾಮುಖಿ ಸ್ಫೋಟ: ಟೊಂಗ ವಿಮಾನ ನಿಲ್ದಾಣ ರನ್ ವೇ ನಲ್ಲಿ ಬೂದಿ: ಪರಿಹಾರ ಕಾರ್ಯಾಚರಣೆಗೆ ತೊಡಕು

ಪೆಸಿಫಿಕ್ ಸಾಗರದಾಳದಲ್ಲಿ ಸಂಭವಿಸಿದ್ದ ಜ್ವಾಲಾಮುಖಿ ಸ್ಫೋಟದಿಂದಾಗಿ ದ್ವೀಪರಾಷ್ಟ್ರ ಟೊಂಗ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುನಾಮಿ ಅಪ್ಪಳಿಸಿತ್ತು.

published on : 18th January 2022

ಒಮಿಕ್ರಾನ್ ಭೀತಿ: ಆಫ್ರಿಕಾ ಪ್ರವಾಸ ಮುಂದೂಡುವ ಸಾಧ್ಯತೆ; ತಂಡದ ಆಯ್ಕೆ ತಡೆ ಹಿಡಿದ ಬಿಸಿಸಿಐ

 ಒಮಿಕ್ರಾನ್ ಭೀತಿಯಿಂದಾಗಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿಯಲ್ಲಿ ಬದಲಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಪ್ರವಾಸವನ್ನು ಒಂದು ವಾರಗಳ ಕಾಲ ಮುಂದೂಡುವ ಚಿಂತನೆಯಲ್ಲಿ ಬಿಸಿಸಿಐ ಇದೆ

published on : 2nd December 2021

ಅನಾರೋಗ್ಯ ಎದುರಿಸುತ್ತಿದ್ದ ಮಗುವಿಗಾಗಿ ತಡವಾಗಿ ಹೊರಟ ಯಶ್ವಂತ್ ಪುರ-ಹೌರಾ ಡುರೊಂಟೋ ಎಕ್ಸ್ ಪ್ರೆಸ್ ರೈಲು

ಅನಾರೋಗ್ಯ ಎದುರಿಸುತ್ತಿದ್ದ 5 ವರ್ಷದ ಮಗುವಿಗೆ ನೆರವಾಗುವುದಕ್ಕಾಗಿ ಡುರೊಂಟೋ ಎಕ್ಸ್ ಪ್ರೆಸ್ (ಯಶ್ವಂತಪುರ- ಹೌರಾ) 27 ನಿಮಿಷಗಳಷ್ಟು ತಡವಾಗಿ ಹೊರಟಿದೆ. 

published on : 26th October 2021

ಚಂದ್ರಯಾನ-3 ಉಡಾವಣೆ ಮತ್ತಷ್ಟು ವಿಳಂಬ! 

ಚಂದ್ರಯಾನ-3 ಉಡಾವಣೆ ಮತ್ತಷ್ಟು ವಿಳಂಬವಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಮಾಹಿತಿ ನೀಡಿದ್ದಾರೆ. 

published on : 21st February 2021

ರಾಶಿ ಭವಿಷ್ಯ