ದೇಶSocial Mediaದಲ್ಲಿ Photo ಹಾಕುವ ಮುನ್ನ ಹುಷಾರ್: AI ಅಶ್ಲೀಲ ಚಿತ್ರ ಸೃಷ್ಟಿಸಿ ಲಕ್ಷಾಂತರ ರೂ ವಂಚನೆ! ಯುವತಿಗೆ 2 ವರ್ಷ ಬ್ಲ್ಯಾಕ್ಮೇಲ್ ಮಾಡಿದ ಕಿರಾತಕ ಅರೆಸ್ಟ್
ದೆಹಲಿ ಪೊಲೀಸರು ಅಪ್ರಾಪ್ತ ಬಾಲಕಿಯ ಫೋಟೋವನ್ನು AI ಬಳಸಿ ಅಶ್ಲೀಲವಾಗಿ ಮಾರ್ಪಡಿಸಿ, ಆಕೆಯಿಂದ ₹1.2 ಲಕ್ಷ ಹಣ ವಸೂಲಿ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ 25 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: