ವಿಶೇಷಗುರಿ ತಪ್ಪದ ಛಲಗಾರ್ತಿ: ಪ್ಯಾರಿಸ್ ಒಲಿಂಪಿಕ್ಸ್ ಮಿಸ್ ಆದ್ರೂ ಎದೆಗುಂದದೆ ವಿಶ್ವ ಚಾಂಪಿಯನ್ ಆದ ಕನ್ನಡತಿ..!
ಬೆಂಗಳೂರಿನಲ್ಲಿ ಬೆಳೆದ ದಿವ್ಯಾ ಟಿಎಸ್ ಅವರ ಮೂಲ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು. ಬಾಲ್ಯದಿಂದಲೂ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದ ಅವರು ಆರಂಭದಲ್ಲಿ ಬಾಸ್ಕೆಟ್ಬಾಲ್ ಆಡುತ್ತಿದ್ದರು. ಆದರೆ, ಅವರ ಕ್ರೀಡಾ ಬದುಕಿಗೆ ಹೊಸ ತಿರುವು ನೀಡಿದ್ದು ಶೂಟಿಂಗ್.