ರಾಜ್ಯಕೊಡಗು: ಪರಿಹಾರ ಕಾರ್ಯಕ್ಕೆ 20 ವೈದ್ಯರ ತಂಡ ಕಳುಹಿಸಲು ನಿರ್ಧಾರ- ಡಿಕೆಶಿ ಹೇಳಿಕೆ
ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಸಂತ್ರಸ್ತರ ಕಾರ್ಯಕ್ಕೆ 20 ವೈದ್ಯರನ್ನೊಳಗೊಂಡ ತಂಡವನ್ನು ಕಳುಹಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.