England

ಟೆಸ್ಟ್‌ ಕ್ರಿಕೆಟ್‌ಗೆ ಹುಟ್ಟುಹಬ್ಬ: ಕ್ರಿಕೆಟ್ ಆರಂಭಗೊಂಡು ಇಂದಿಗೆ 143 ವರ್ಷಗಳು!
ಕ್ರಿಕೆಟ್

ಟೆಸ್ಟ್‌ ಕ್ರಿಕೆಟ್‌ಗೆ ಹುಟ್ಟುಹಬ್ಬ: ಕ್ರಿಕೆಟ್ ಆರಂಭಗೊಂಡು ಇಂದಿಗೆ 143 ವರ್ಷಗಳು!

ಕ್ರಿಕೆಟ್ ಕ್ರೀಡೆಯ ಆತ್ಮವೆಂದೇ ಕರೆಯುವ ಟೆಸ್ಟ್  ಕ್ರಿಕೆಟ್ ಜನ್ಮ ತಾಳಿ ಇಂದಿಗೆ 143 ವರ್ಷಗಳಾಗಿವೆ. 1877ರ ಇದೇ ದಿನದಂದು ಕ್ರಿಕೆಟ್ ಜನಕ ತಂಡ ಇಂಗ್ಲೆಂಡ್ ಮೊಟ್ಟ ಮೊದಲ ಬಾರಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವಾಡಿತ್ತು. ವಿಶ್ವದ ಅಧಿಕೃತ ಮೊದಲನೇ ಟೆಸ್ಟ್ ಪಂದ್ಯ ಇದಾಗಿತ್ತು.

ಇಂಗ್ಲೆಂಡಿನ ಆರೋಗ್ಯ ಸಚಿವೆಗೆ ಕೊರೊನಾ ವೈರಸ್: ಸ್ವ ನಿರ್ಬಂಧ ಹಾಕಿ ಮನೆಯಲ್ಲಿ ಉಳಿದ ನಾಡಿನ್ ಡೋರಿಸ್!
ವಿದೇಶ

ಇಂಗ್ಲೆಂಡಿನ ಆರೋಗ್ಯ ಸಚಿವೆಗೆ ಕೊರೊನಾ ವೈರಸ್: ಸ್ವ ನಿರ್ಬಂಧ ಹಾಕಿ ಮನೆಯಲ್ಲಿ ಉಳಿದ ನಾಡಿನ್ ಡೋರಿಸ್!

ಇಂಗ್ಲೆಂಡಿನ ಆರೋಗ್ಯ ಸಚಿವೆಗೇ ಕೊರೊನಾ ವೈರಸ್ ಸೋಂಕು ತಗುಲಿದೆ. ಇಂಗ್ಲೆಂಡಿನ ಆರೋಗ್ಯ ಸಚಿವೆ ನಾಡಿನ್ ಡೋರಿಸ್ ನಿನ್ನೆ ಹೇಳಿಕೆ ಬಿಡುಗಡೆ ಮಾಡಿ ತಮಗೆ ಕೊರೊನಾ ಸೋಂಕು ತಗುಲಿದ್ದು ಸರ್ಕಾರದ ಹಿರಿಯ ಅಧಿಕಾರಿಗಳು, ಸಚಿವರುಗಳಿಗೂ ತಗುಲಿರಬಹುದೇ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ಆಟಗಾರ್ತಿ ಅಂದು ಕ್ರೀಡಾಸ್ಫೂರ್ತಿ ಪ್ರದರ್ಶಿಸಿದ್ದು ಇಂದು ಭಾರತಕ್ಕೆ ವರವಾಯ್ತು, ವಿಡಿಯೋ!
ಕ್ರಿಕೆಟ್

ಇಂಗ್ಲೆಂಡ್ ಆಟಗಾರ್ತಿ ಅಂದು ಕ್ರೀಡಾಸ್ಫೂರ್ತಿ ಪ್ರದರ್ಶಿಸಿದ್ದು ಇಂದು ಭಾರತಕ್ಕೆ ವರವಾಯ್ತು, ವಿಡಿಯೋ!

ಟೀ ಇಂಡಿಯಾ ಮಹಿಳಾ ತಂಡ ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.

ಭಾರತಕ್ಕೆ ಅದೃಷ್ಟ: ಸೆಮಿಫೈನಲ್ ಆಡದೇ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ!
ಕ್ರಿಕೆಟ್

ಭಾರತಕ್ಕೆ ಅದೃಷ್ಟ: ಸೆಮಿಫೈನಲ್ ಆಡದೇ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ!

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಮಹಿಳಾ ತಂಡ ಸೆಮಿಫೈನಲ್ ಆಡದೇ ಚೊಚ್ಚಚ ಬಾರಿಗೆ ಫೈನಲ್ ಪ್ರವೇಶಿಸಿದೆ.

ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್‌ನಲ್ಲಿ ಆಡದೇ ಫೈನಲ್ ಪ್ರವೇಶಿಸಲಿದೆ ಟೀಂ ಇಂಡಿಯಾ?
ಕ್ರಿಕೆಟ್

ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್‌ನಲ್ಲಿ ಆಡದೇ ಫೈನಲ್ ಪ್ರವೇಶಿಸಲಿದೆ ಟೀಂ ಇಂಡಿಯಾ?

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಮಹಿಳಾ ತಂಡ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣೆಸಲಿದೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್: ಸೋಲಿನ ಸುಳಿಯಲ್ಲಿದ್ದರೂ 'ಮಂಕಡ್ ರನೌಟ್' ಮಾಡದ ಬೌಲರ್, ವಿಡಿಯೋ ವೈರಲ್!
ಕ್ರಿಕೆಟ್

ಐಸಿಸಿ ಮಹಿಳಾ ಟಿ20 ವಿಶ್ವಕಪ್: ಸೋಲಿನ ಸುಳಿಯಲ್ಲಿದ್ದರೂ 'ಮಂಕಡ್ ರನೌಟ್' ಮಾಡದ ಬೌಲರ್, ವಿಡಿಯೋ ವೈರಲ್!

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ತಂಡ ಸೋಲಿನ ಸುಳಿಯಲ್ಲಿದ್ದರೂ ಎದುರಾಳಿ ತಂಡದ ಬ್ಯಾಟ್ಸ್ ಮನ್ ಕ್ರೀಸ್ ಬಿಟ್ಟು ಮುಂದೆ ಹೋಗಿದ್ದರು. ಮಂಕಡ್ ರನೌಟ್ ಮಾಡದೇ ಕ್ರೀಡಾ ಸ್ಪೂರ್ತಿ ಮೆರೆದಿದ್ದು ಟ್ವೀಟರಿಗರು ಆರ್ ಅಶ್ವಿನ್ ರ ಕಾಳೆಯುತ್ತಿದ್ದಾರೆ.

ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡ್ ನಲ್ಲಿ ಅಂತಾರಾಷ್ಟ್ರೀಯ ಕುರುಬ ಸಮಾವೇಶ ನಡೆಸಲು ತೀರ್ಮಾನ-ಎಚ್.ಎಂ.ರೇವಣ್ಣ
ರಾಜ್ಯ

ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡ್ ನಲ್ಲಿ ಅಂತಾರಾಷ್ಟ್ರೀಯ ಕುರುಬ ಸಮಾವೇಶ ನಡೆಸಲು ತೀರ್ಮಾನ-ಎಚ್.ಎಂ.ರೇವಣ್ಣ

ಕುರುಬ ಸಮುದಾಯವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಸಂಘಟಿಸಲು ಪ್ರಯತ್ನ ಆರಂಭವಾಗಿದ್ದು, ಸೆಪ್ಟೆಂಬರ್ ನಲ್ಲಿ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಂಘಟನೆಯಿಂದ ಇಂಗ್ಲೆಂಡ್ ನಲ್ಲಿ ಬೃಹತ್ ಮಟ್ಟದ ಅಂತಾರಾಷ್ಟ್ರೀಯ ಸಮಾವೇಶ ಆಯೋಜಿಸಲು ತೀರ್ಮಾನಿಸಲಾಗಿದೆ.

ಅಂಕ ಆಧಾರಿತ ವೀಸಾ ವ್ಯವಸ್ಥೆ ಜಾರಿಗೆ ಇಂಗ್ಲೆಂಡ್ ಸರ್ಕಾರ ಮುಂದು: ಏನಿದು, ಇದರ ಪರಿಣಾಮ ಏನು?
ವಿದೇಶ

ಅಂಕ ಆಧಾರಿತ ವೀಸಾ ವ್ಯವಸ್ಥೆ ಜಾರಿಗೆ ಇಂಗ್ಲೆಂಡ್ ಸರ್ಕಾರ ಮುಂದು: ಏನಿದು, ಇದರ ಪರಿಣಾಮ ಏನು?

ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಕೌಶಲ್ಯಭರಿತ ನೌಕರರನ್ನು ಸೆಳೆದು ದೇಶದ ಆರ್ಥಿಕತೆ ಮತ್ತು ಇತರ ಕ್ಷೇತ್ರಗಳ ಮತ್ತಷ್ಟು ಬಲವರ್ಧನೆಗೆ ಇಂಗ್ಲೆಂಡ್ ಸರ್ಕಾರ ಮುಂದಾಗಿದೆ.

4 ರಾಷ್ಟ್ರಗಳ ಸರಣಿಗೆ ಮಹೂರ್ತ ಫಿಕ್ಸ್ ಮಾಡಲು ಲಂಡನ್‌ಗೆ ತೆರಳಿದ ಬಿಸಿಸಿಐ ಬಾಸ್ ಗಂಗೂಲಿ!
ಕ್ರಿಕೆಟ್

4 ರಾಷ್ಟ್ರಗಳ ಸರಣಿಗೆ ಮಹೂರ್ತ ಫಿಕ್ಸ್ ಮಾಡಲು ಲಂಡನ್‌ಗೆ ತೆರಳಿದ ಬಿಸಿಸಿಐ ಬಾಸ್ ಗಂಗೂಲಿ!

ನಾಲ್ಕು ರಾಷ್ಟ್ರಗಳ ಸರಣಿಗೆ ಮಹೂರ್ತ ನಿಗದಿ ಮಾಡಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇಂಗ್ಲೆಂಡ್‌ಗೆ ಪ್ರವಾಸ ಮಾಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.