ಕ್ರಿಕೆಟ್'ಇನ್ನು ಅವರಿಂದ ಸಾಧ್ಯವಿಲ್ಲ... MS Dhoni 2023 ರಲ್ಲೇ ನಿವೃತ್ತಿಯಾಗಬೇಕಿತ್ತು": CSK ನಾಯಕ Ruturaj Gaikwad ಗೆ ಸ್ಟೀಫನ್ ಫ್ಲೆಮಿಂಗ್
ಈ ಸೋಲು ಎಂಎಸ್ ಧೋನಿ ಅವರ ಪ್ರದರ್ಶನದ ಬಗ್ಗೆ ಹಲವು ಪ್ರಶ್ನೆಗಳನ್ನು ಮೂಡಿಸುತ್ತಿದ್ದು, ಆಪತ್ಬಾಂಧವ ಎಂದೇ ಕರೆಸಿಕೊಳ್ಳುತ್ತಿದ್ದ ಎಂಎಸ್ ಧೋನಿ ಆಟದಲ್ಲಿ ಮಂಕಾದರಾ? ಎಂಬ ವಿಶ್ಲೇಷಣೆಗೆ ದಾರಿ ಮಾಡಿಕೊಟ್ಟಿದೆ.