- Tag results for eyes
![]() | ಕೋವಿಡ್-19: ಚೀನಾದ ಮಾಹಿತಿ ಕೊರತೆಯಿಂದಲೇ ಇತರೆ ದೇಶಗಳಿಂದ ನಿರ್ಬಂಧ ಹೇರಿಕೆ: WHOಚೀನಾದ ಕೋವಿಡ್ -19 ಉಲ್ಬಣಕ್ಕೆ ಪ್ರತಿಕ್ರಿಯೆಯಾಗಿ ಕೆಲವು ದೇಶಗಳು ಪರಿಚಯಿಸಿರುವ ನಿರ್ಬಂಧಗಳು "ಅರ್ಥವಾಗಬಲ್ಲವು", ಬೀಜಿಂಗ್‌ನಿಂದ ಮಾಹಿತಿಯ ಕೊರತೆಯಾಗಿರುವುದೇ ಇದಕ್ಕೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. |
![]() | ಕಣ್ಣುಗಳು ನಿಮಗೆ ಸಿಕ್ಕಿರುವ ಉಡುಗೊರೆ, ಅವುಗಳನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬಾರದು: ಶಿಲ್ಪಾ ಶೆಟ್ಟಿಪ್ರತಿಯೊಬ್ಬರು ತಮ್ಮ ಕಣ್ಣುಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಅನುಯಾಯಿಗಳಿಗೆ ನಟಿ ಶಿಲ್ಪಾ ಶೆಟ್ಟಿ ಅವರು ಒತ್ತಾಯಿಸಿದ್ದಾರೆ. ಕಣ್ಣುಗಳನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಅವು ನಮಗೆ ಸಿಕ್ಕಿರುವ ಉಡುಗೊರೆ ಎಂದಿದ್ದಾರೆ. |
![]() | ಕಣ್ಣಿನ ಆರೋಗ್ಯ ಮತ್ತು ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳುವುದು ಹೇಗೆ? 20-20-20 ನಿಯಮ ಅನುಸರಿಸಿ...ನಮ್ಮ ದೇಹದಲ್ಲಿ ಹೆಚ್ಚು ಕೆಲಸ ಮಾಡುವ ಅಂಗಳಲ್ಲಿ ಪ್ರಮುಖವಾದದ್ದು ನಮ್ಮ ಕಣ್ಣು ಕೂಡ. ಮುಂಜಾನೆ ಎದ್ದಾಗಿನಿಂದ ಮತ್ತೆ ರಾತ್ರಿ ಮಲಗುವವರೆಗೂ ನಿರಂತರವಾಗಿ ಕಣ್ಣುಗಳು ಕೆಲಸ ಮಾಡುತ್ತಲೇ ಇರುತ್ತವೆ. ಹೀಗಾಗಿ, ನಮ್ಮ ಕಣ್ಣುಗಳ ಬಗ್ಗೆ ಕಾಳಜಿ ತೋರುವುದು ಮುಖ್ಯವಾಗುತ್ತದೆ. |
![]() | ಕೊಡಗು: ಜನರಲ್ಲಿ ಇದಕ್ಕಿದ್ದಂತೆ ಕೆಮ್ಮು, ಕಣ್ಣು ಉರಿ! ಆತಂಕಕ್ಕೆ ಇದೇ ಕಾರಣಮಂಗಳವಾರ ಬೆಳಗ್ಗೆ ಇದಕ್ಕಿದ್ದಂತೆ ಅನೇಕ ಜನರಲ್ಲಿ ಕೆಮ್ಮು ಮತ್ತು ಕಣ್ಣಿನಲ್ಲಿ ಉರಿ ಆಗುವುದರೊಂದಿಗೆ ಕೊಡಗಿನ ಸಿದ್ದಾಪುರ ಮತ್ತು ವಿರಾಜಪೇಟೆಯಾದ್ಯಂತ ಕೆಲಕಾಲ ಆತಂಕ ಉಂಟಾಯಿತು |
![]() | ತೀವ್ರ ಉಷ್ಣದಿಂದ ಕಣ್ಣಿಗೆ ಹಾನಿ: ತಜ್ಞರುಬೇಸಿಗೆಯಲ್ಲಿ ಉಷ್ಣ ಹೆಚ್ಚಾಗಿರುವುದರಿಂದ ಕಣ್ಣಿಗೆ ಸೋಂಕು ಹಾಗೂ ಅಲರ್ಜಿಗಳು ಉಂಟಾಗಿ ಹಾನಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. |
![]() | ಡಬ್ಲ್ಯೂಎಚ್ಒ ಮುಖ್ಯಸ್ಥರಿಗೆ 'ತುಳಸಿಭಾಯ್' ಎಂದು ಹೆಸರಿಟ್ಟ ಪ್ರಧಾನಿ ಮೋದಿ!ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಮಹಾನಿರ್ದೇಶಕ ಟೆಡ್ರೊಸ್ ಗೆಬ್ರೆಯೆಸಸ್ ಅವರಿಗೆ ಅವರ ಕೋರಿಕೆಯಂತೆ ಗುಜರಾತಿ ಹೆಸರಿಟ್ಟಿದ್ದಾರೆ. |