ದೇಶತಮಿಳುನಾಡು: ಲಿಕ್ವಿಡ್ ಕ್ಲೋರಿನ್ ಫ್ಯಾಕ್ಟರಿಯಲ್ಲಿ ಅನಿಲ ಸೋರಿಕೆಯಿಂದ ಮಾಲೀಕ ಸಾವು, 13 ಮಂದಿ ಆಸ್ಪತ್ರೆಗೆ ದಾಖಲು
ಫ್ಯಾಕ್ಟರಿಯೊಂದರಲ್ಲಿ ಅನಿಲ ಸೋರಿಕೆಯಾಗಿ ಒಬ್ಬರು ಮೃತಪಟ್ಟು, ಇತರ 13 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.