ಸಿನಿಮಾ ಸುದ್ದಿತೆರೆಮರೆಗೆ ಸರಿದ 'ಫ್ಯಾಮಿಲಿ ಟಾಕೀಸ್' ಖ್ಯಾತಿಯ ಮೈಸೂರಿನ ಶಾಂತಲಾ ಥಿಯೇಟರ್!
ಕೊರೋನಾವೈರಸ್ ಹಾವಳಿ ತಡೆಯಲಾಗದೆ ಜನರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಈ ನಡುವೆಯೇ ಮೈಸೂರಿನ ಎರಡು ಪ್ರಮುಖ ಚಿತ್ರಮಂದಿರಗಳು ಶಾಶ್ವತವಾಗಿ ತೆರೆಮರೆಗೆ ಸರಿಯಲಿದೆ. ಮೈಸೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದಾದ ಜನಸಂದಣಿಯ 'ಫ್ಯಾಮಿಲಿ ಟಾಕೀಸ್' ಎಂದೇ ಕರೆಯಲ್ಪಡುತ್ತಿದ್ದ ಶಾಂತಾಲಾ ಟಾಕೀಸ್ ಶಾವತವಾಗಿ ಮುಚ್ಚಿದೆ. ಅಲ್ಲದೆ ಇನ್ನೊಂದು ಪ್ರಮುಖ ಚಿತ್ರಮಂದಿ