ರಾಜ್ಯ'ಪ್ರೇಮದ ಊರಲಿ' ಮಾದರಿ; ಸರ್ಕಾರಿ ಕೆಲಸವಿದ್ದರೂ ರೈತನನ್ನೇ ವರಿಸಲು ಮುಂದಾದ ಯುವತಿ!
ಇತ್ತೀಚಿನ ದಿನಗಳಲ್ಲಿ ರೈತ ಯುವಕರಿಗೆ ಮದುವೆಗೆ ಹೆಣ್ಣು ಸಿಗದಿರುವುದು ಕರ್ನಾಟಕ ಸೇರಿದಂತೆ ಅನೇಕ ಕಡೆಗಳಲ್ಲಿ ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ರೈತರು ಸಹ ನಮ್ಮನ್ನು ಯಾರು ಮದುವೆಯಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಲವತ್ತುಕೊಂಡರು ಸಂದರ್ಭಗಳನ್ನು ನೋಡಿದ್ದೇವೆ.