ದೇಶಗನ್ ಪಾಯಿಂಟ್ನಲ್ಲಿ ಅತ್ಯಾಚಾರ: ತನ್ನ ತಂದೆ ಜೊತೆ ಪತ್ನಿ ಮಲಗದಿದ್ದಕ್ಕೆ ಮೊಬೈಲ್ನಲ್ಲೇ ತ್ರಿವಳಿ ತಲಾಖ್ ನೀಡಿದ ಪತಿ!
ಬಹ್ರೈಚ್ನ ವೃದ್ಧ ಮಾವನೊಬ್ಬ ತನ್ನ ಸೊಸೆಯ ಮೇಲೆ ಗನ್ ಪಾಯಿಂಟ್ನಲ್ಲಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಬಹಳ ಸಮಯದಿಂದ ತನ್ನ ಮಾವನ ಕ್ರೌರ್ಯಕ್ಕೆ ಬಲಿಯಾಗಿದ್ದಾಳೆ. ತನ್ನ ಗಂಡನಿಗೆ ಈ ಕೃತ್ಯಗಳ ಬಗ್ಗೆ ಹೇಳಿದರೆ ಅದಕ್ಕೆ ಆತ ಮೊಬೈಲ್ ನಲ್ಲೇ ತಲಾಖ್ ಹೇಳಿದ್ದಾನೆ.